ಭಾರತ ಸರ್ಕಾರ ದಿಂದ ವಿಶೇಷ ವಿಷಯದ ಕುರಿತು ವಿಶೇಷ ನಿರ್ಧಾರ?
ಇನ್ನು ಮುಂದೆ ಸಿಲೆಂಡರ್ ದೊಡ್ಡ ಗಾತ್ರದಲ್ಲಿ ಬರೋದಿಲ್ಲವಂತೆ! ಆ ದೊಡ್ಡ ಗಾತ್ರದ
ಸಿಲೆಂಡರ್ ನನ್ನು ಸಣ್ಣ ಗಾತ್ರದ ಸಿಲೆಂಡರ್ ನಿಂದ ರಿಪ್ಲೇಸ್ ಮಾಡುತ್ತಾರಂತೆ. ಭಾರತ ಸರ್ಕಾರ ದ ಒಂದು ದೊಡ್ಡ ಅನೌನ್ಸ್ಮೆಂಟ್. ಸರ್ಕಾರ ಇನ್ನು ಮುಂದೆ ದೊಡ್ಡ ದೊಡ್ಡ ಸಿಲೆಂಡರ್ ಗಳ ಜಾಗದಲ್ಲಿ ಸಣ್ಣ ಸಣ್ಣ ಸಿಲೆಂಡರ್ ಗಳನ್ನೂ ಕೊಡಲಿದೆ ಎಂದು ಹೇಳಿದೆ. ಇದಕ್ಕೆ ಕಾರಣವನ್ನು ತುಂಬಾ ಸಿಂಪಲ್ ಆಗಿ ಹೇಳಲಾಯಿತು, ಆ ಮಾತು ಏನಪ್ಪಾ ಅಂದ್ರೆ ನಾವು ಹೆಣ್ಣು ಮಕ್ಕಳ ಗೋಳು ನೋಡಲು ಆಗುತ್ತಿಲ್ಲ. ಅಂದರೆ ಹೆಣ್ಣು ಮಕ್ಕಳು ಆ ಒಂದು ದೊಡ್ಡ ಸಿಲೆಂಡರ್ ಅನ್ನು ಎತ್ತಲಾಗದೆ ಒದ್ದಾಡುವುದನ್ನು ನೋಡಲು ಸಾಧ್ಯವಿಲ್ಲ ಎಂದು ಮಿನಿಸ್ಟರ್ ಹರದೀಪ್ ಸಿಂಗ್ ರವರು ತಮ್ಮ ಹೇಳಿಕೆಯನ್ನು ಕೊಟ್ಟಿದ್ದಾರಿ . ಕಾರಣ ನಾವು ಈ ಒಂದು ಸಿಲೆಂಡರ್ 'ಗಳನ್ನು' ಚಿಕ್ಕ ದಾಗಿ ಎಲ್ಲ ಮನೆ ಮನೆಗೂ ತಲುಪಿಸುತ್ತೇವೆ ಎಂದು ಹೇಳಿದರು. ಇದರಿಂದ ಹೆಣ್ಣು ಮಕ್ಕಳ ಸಮಸ್ಯೆಯಾದ ಸಿಲೆಂಡರ್ ಸರಿಸಿವುದು, ಎತ್ತಿ ಇಡುವುದು ಇತ್ಯಾದಿ ಕೆಲಸಗಳು ಸರಳವಾಗುವುದೆಂದು ಹೇಳಿದರು.
ಈ ಒಂದು ರೀತಿಯಲ್ಲಿ ಸರ್ಕಾರ ಎಲ್ಲ ಹೆಣ್ಣುಮಕ್ಕಳ ನೋವಿಗೆ ಕಿವಿಕೊಡಲು ನಿಂತಿದೆ. ಮತ್ತು 14.5 ಕೆಜಿ ಗಳಷ್ಟಿರುವ ಎಲ್ಪಿಜಿ ಸಿಲೆಂಡರ್ ನ ತೂಕ ಇನ್ನುಮುಂದೆ 5 ಕೆಜಿ ಯಷ್ಟುಮಾಡುವ ನಿಟ್ಟಿನಲ್ಲಿ ಇದ್ದಾರೆ.ಇದೆಲ್ಲ ಒಂದು ಭಾವನಾತ್ಮಕವಾದ ಹೇಳಿಕೆಗಳು. ಈಗ ಈ ಒಂದು ಎಲ್ಪಿಜಿ ಸಿಲೆಂಡರ್ಗಳ ತೂಕ ಮತ್ತು ಅವುಗಳ ಗಾತ್ರಗಳ್ಳನು ಸರ್ಕಾರ ಏಕೆ ಕಡಿಮೆ ಮಾಡುತಿದ್ದೆ ಯಂದು ಸ್ವಲ್ಪ ವಿಚಾರ ಮಾಡಬೇಕು. ಏಕೆಂದರೆ ಹಿಂದೆ ಪ್ರಧಾನ ಮಂತ್ರಿ ಗಳು ತಮ್ಮ ಭಾಷಣ ಗಳಲ್ಲಿ ನೋಟ್ ಬಂದಿ ಸಮಯದಲ್ಲಿ ಹೇಳಿದ್ದರು.
ಏನಪ್ಪಾ ಅಂದರೆ ನಾನು ಈ ಒಂದು ನೋಟಿನ ಸಮಸ್ಯೆ ಯನ್ನು 40 ದಿನಗಳಲ್ಲಿ ಸರಿಮಾಡದೆ ಹೋದರೆ ದೇಶದಮುಂದೆ ನಾನು ಕ್ಷಮೆ ಕೇಳಿ ನನ್ನನು ನಾನೇ ಜನರಿಗೆ ಅರ್ಪಿಸುತ್ತೇನೆ ಎಂದು ಹೇಳಿದ್ದರು. ಮತ್ತು ಜನರೆಲ್ಲ ಭಾವನೆಗೆ ಬಿದ್ದು ಈ ಒಂದು ಸರ್ಕಾರದ ಮಾತನ್ನು ಕೆಳಿದ್ದರು ಮತ್ತು ಸಹಕಾರ ಕೂಡ ನೀಡಿದ್ದರು. ಈಗ ಕೂಡ ಭಾರತದ ಆರ್ಥಿಕ ವ್ಯವಸ್ಥೆ ಸರಿಯಾಗಿಲ್ಲ. ಮತ್ತು ಈಗ ಎಲ್ಪಿಜಿ ಸಿಲೆಂಡರ್ ಗಳ ಮೇಲೆ ಜನರನ್ನು ಭಾವನಾತ್ಮಕ ವಾಗಿ ಹಿಡಿಯಲು ಪ್ರಯತ್ನ ನಡೆಯುತ್ತಿದೆ.
ಅಂದರೆ ಈಗಿನ ಎಲ್ಪಿಜಿ ಮೌಲ್ಯ 800 -900 ರೂ ಗಳಷ್ಟು ಇದೆ ಮತ್ತು 5 ಕೆಜಿಯ ಸಿಲೆಂಡರ್ ಗಳು ಮಾರುಕಟ್ಟೆಗೆ ಬಂದರೆ ಈಗ ಪ್ರತಿ 5 ಜನರ ಕುಟುಂಬ ದ ಮನೆ ಇದ್ದರೆ 2 ಎಲ್ಪಿಜಿ ಸಿಲೆಂಡರ್ಗಳ ಅವಶ್ಯಕತೆ ಇರುತ್ತೆ ಒಂದು ತಿಂಗಳಿಗೆ. ಅಂದರೆ ಸುಮಾರು 4 -5 ಸಣ್ಣ ಎಲ್ಪಿಜಿ ಸಿಲೆಂಡರ್ ಗಳು ಒಂದು ತಿಂಗಳಿಗೆ ಬಳಿಕೆ ಯಾಗಿತ್ತವೆ. ಮತ್ತು ಸಿಲೆಂಡರ್ ನ ಸರ್ವಿಸ್ ಚಾರ್ಜ್, ಸಿಲೆಂಡರ್ ಡೆಲಿವರಿ ಚಾರ್ಜ್ ಮತ್ತು ಪ್ರತಿಸಾರಿ ಬುಕ್ ಮಾಡಿದರೆ ಅದರ ಚಾರ್ಜ್ ಕೂಡ ಕೊಡಬೇಕು. ಅಂದರೆ ಪ್ರತಿ ಸರಿ ಕನಿಷ್ಠ ಅಂದರು 100 -200 ರೂ. ಗಳಷ್ಟು ಹೆಚ್ಚಿಗೆ ಗ್ರಾಹಕನ ಜೇಬಿಗೆ ಕತ್ತರಿ ಬೀಳುತ್ತದೆ. ಸರ್ಕಾರವು ಈ ಒಂದು ದುಡ್ಡು ಮಾಡುವ ಕೆಲಸ ಭಾರತದ ಜನರೊಂದಿಗೆ ನೇ ಮಾಡುತ್ತಿದೆ. ನೋಡೊನ ವಿಪಕ್ಷ ಇದಕ್ಕೆ ಏನು ಹೇಳುತ್ತೆ ಎಂದು.
ಇನ್ನಷ್ಟು ಓದಿ : ರೈತರಿಗೆ ದೊಡ್ಡ ಆಘಾತ! ಮತ್ತೆ ದುಬಾರಿ ಆಯಿತು ಗೊಬ್ಬರ?
ಕಡಿಮೆ ಬಂಡವಾಳದಲ್ಲಿ ಅಲೋವೆರಾ ಕೃಷಿ ಮಾಡಿದರೆ, 5 ಪಟ್ಟು ಹೆಚ್ಚು ಲಾಭ ಗಳಿಸಬಹುದು!
ರೈತರ ಸಂಕಷ್ಟಗಳ ಮೇಲೆ ಬರೆ ಎಳೆಯುತ್ತಿದೆ ಭತ್ತ ಕಟಾವು ಯಂತ್ರದ ದುಬಾರಿ ಬಾಡಿಗೆ
Share your comments