ಬಿಎಂಟಿಸಿಯ (BMTC) ಕೆಲವು ಕಂಡೆಕ್ಟರ್‌ಗಳು ಮಾಡಿದ ಯಡವಟ್ಟಿನಿಂದ ಸಂಸ್ಥೆ ಈಚೆಗೆ ನಗೆಪಾಟಲಿಗೆ ಗುರಿಯಾಗಿತ್ತು. ಅದನ್ನು ಈಗ ಸರಿಮಾಡಿಕೊಂಡಿದೆ.
ಈ ರಾಜ್ಯದ ಮಕ್ಕಳಿಗೆ ಮನೆ ಬಾಗಿಲಿಗೆ ಬಂದು ಕೊಡ್ತಾರೆ “ಆಧಾರ್ ಕಾರ್ಡ್”!
ಬಿಎಂಟಿಸಿಯ ಕೆಲವು ಕಂಡೆಕ್ಟರ್‌ಗಳು ಮಾಡಿದ ಯಡವಟ್ಟಿನಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕರಿಂದ ಈಚೆಗೆ ಟೀಕೆಗೆ ಗುರಿಯಾಗಿತ್ತು.
ಅದೇ ವಿದ್ಯಾರ್ಥಿ ಪಾಸ್ (student pass) ಹೊಂದಿರುವ ವಿದ್ಯಾರ್ಥಿಗಳು ಸಂಜೆ 7.30ರ ನಂತರ ಬಿಎಂಟಿಸಿಯಲ್ಲಿ ಪ್ರಯಾಣಿಸಿದರೆ, ವಿದ್ಯಾರ್ಥಿ ಪಾಸ್ ಮಾನ್ಯವಾಗುವುದಿಲ್ಲ ಎಂದು ಕೆಲವು ಕಂಡೆಕ್ಟರ್‌ಗಳು ಷರತ್ತು ವಿಧಿಸಿದ್ದರು.
ಪಂಜಾಬ್‌ನಲ್ಲಿ 4.1 ತೀವ್ರತೆಯ ಭೂಕಂಪನ!
ಅಲ್ಲದೇ ಸಂಜೆ 7.30ರ ನಂತರ ಪ್ರಯಾಣಿಸಿದರೆ, ವಿದ್ಯಾರ್ಥಿ ಪಾಸ್ (student pass) ಎಂದು ಪರಿಗಣಿಸಲು ಸಾಧ್ಯವಿಲ್ಲ.
ಆ ರೀತಿ ಪ್ರಯಾಣ ಬೆಳೆಸುವವರು ಟಿಕೆಟ್ ಕೊಂಡುಕೊಳ್ಳಬೇಕು ಎಂದು ಸೂಚನೆ ನೀಡಲಾಗಿತ್ತು.
ಅಲ್ಲದೇ ಕೆಲವು ವಿದ್ಯಾರ್ಥಿಗಳು ಪಾಸ್ ಹೊಂದಿದ್ದರೂ, ಬಿಎಂಟಿಸಿಯ ಕಂಡೆಕ್ಟರ್‌ಗಳು ಟಿಕೆಟ್ ನೀಡಿದ್ದರು.
ಪಿಎಂ ಕಿಸಾನ್ 12ನೇ ಕಂತಿಗೆ ಕೆಲವೇ ದಿನ ಬಾಕಿ..ಯೋಜನೆಯೊಂದಿಗೆ ಆಧಾರ್ ಲಿಂಕ್ ಮಾಡುವುದು ಹೇಗೆ?
ಬಿಎಂಟಿಸಿಯ ಈ ನಿರ್ಧಾರಕ್ಕೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಬಿಎಂಟಿಸಿಯ ಈ ನಿರ್ಧಾರಕ್ಕೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
Share your comments