ಹೌದು! ಸಾಧಿಸುವ ಮನಸ್ಸು ಇದ್ದವರಿಗೆ ಯಾವುದು ಕಷ್ಟವಲ್ಲ. ಕೃಷಿ ಮತ್ತು ತೋಟಗಾರಿಕೆಯಂಥ ಕ್ರಿಯಾಶೀಲ ಕ್ಷೇತ್ರಗಳಲ್ಲಿ ನಿತ್ಯವೂ ಒಂದಿಲ್ಲೊಂದು ಹೊಸ ಹೊಸ ಅವಿಷ್ಕಾರ, ಸಂಶೋಧನೆ, ಹೊಸ ಪ್ರಭೇದಗಳ ಪರಿಚಯ, ಸರ್ವೇ ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತವೆ.
ಇನ್ನಷ್ಟು ಓದಿ:
ಸರ್ಕಾರದ ಸಹಾಯದೊಂದಿಗೆ Dairy ಉದ್ಯಮ ಮಾಡಬೇಕೆ? ಇಲ್ಲಿದೆ Complete details.
7th pay commission latest news! 18 ತಿಂಗಳ Dearness allowances ಬಾಕಿ! ಇಂದು Full result ಬರಬಹುದು!
ಅಪರೂಪದಲ್ಲೇ ಅಪರೂಪದ ಸಾಧನೆ
ಇಲ್ಲೊಂದು ಅಂಥ ಅಪರೂಪದಲ್ಲೇ ಅಪರೂಪದ ಸುದ್ದಿ ನಿಮಗಾಗಿ ನಾವು ಹೆಕ್ಕಿ ತಂದಿದ್ದೇವೆ. ಬ್ರಿಟನ್ ಮೂಲದವರಾದ ಡೌಗ್ಲಾಸ್ ಸ್ಮಿಥ್ ಎನ್ನುವವರು 2021 ರಲ್ಲಿ ತಮ್ಮ ಮನೆಯ ಮಹಡಿಯ ಮೇಲೆ Tomato ಸಸಿಯೊಂದನ್ನು ನೆಟ್ಟಿದ್ದರು. ಆ ಸಮಯದಲ್ಲಿಯೂ ತಮ್ಮ ಸತತ ಪ್ರಯತ್ನ ಹಾಗೂ ತೋಟಗಾರಿಕೆ ಕೌಶಲ್ಯದೊಂದಿಗೆ ಸುಮಾರು 839 ಟೊಮೆಟೊಗಳನ್ನು ಬೆಳೆಸಿ ದಾಖಲೆ ಮಾಡಿದ್ದರು.
ಇದನ್ನು ಓದಿರಿ:
Attention Please: March 31ರೊಳಗೆ ಈ ಕೆಲಸ ಮಾಡದಿದ್ದರೆ ಬೀಳುತ್ತೆ ಜೇಬಿಗೆ ಕತ್ತರಿ..! ಏನದು..?
ಕೇಂದ್ರ ಸರ್ಕಾರಿ ನೌಕರರಿಗೆ ಹೋಳಿ ಹಬ್ಬಕ್ಕೆ ಗುಡ್ನ್ಯೂಸ್ ಕೊಡ್ತಾರಾ ಪಿಎಂ ಮೋದಿ..?
ತಮ್ಮ ರೇಕಾರ್ಡ್ ತಾವೇ ಮುರಿದ ಸ್ಮಿಥ್
ಇದೀಗ ಮತ್ತೆ ಅದೇ ವ್ಯಕ್ತಿ ಹಠ ಬಿಡದೇ ಹೆಚ್ಚಿನ ಪ್ರಯತ್ನದೊಂದಿಗೆ ಒಂದೇ ಸಸಿಯಲ್ಲಿ 1269 Tomatoಗಳನ್ನು ಬೆಳೆಯುವ ಮೂಲಕ ಜಗತ್ತೇ ನಿಬ್ಬೆರಗಾಗುವಂತೆ ಮಾಡಿ ತೋರಿಸಿದ್ದಾನೆ. ಈ ಮೂಲಕ ಡೌಗ್ಲಾಸ್ ಸ್ಮಿಥ್ ತನ್ನ ಹಳೆಯ ದಾಖಲೆಯನ್ನು ತಾವೆ ಮುರಿಯುವ ಮೂಲಕ ಸಾಧನೆ ಮಾಡಿದ್ದಾರೆ.
ಮತ್ತಷ್ಟು ಓದಿರಿ:
ATM ಸೇಫ್ಟಿಗೆ ಗ್ರಾಹಕರಿಗೆ ಪವರ್ಫುಲ್ ಟಿಪ್ಸ್ ನೀಡಿದ SBI
Share your comments