1. ಸುದ್ದಿಗಳು

ಮಹೀಂದ್ರಾ ಟ್ರ್ಯಾಕ್ಟರ್ಸ್‌ MFOI-2023 Awards ವಸ್ತುಪ್ರದರ್ಶನದಲ್ಲಿ ಯಾರು ಭಾಗವಹಿಸಬಹುದು?

Maltesh
Maltesh
Exhibition

ಕೃಷಿ ಕ್ಷೇತ್ರದಲ್ಲಿ ಕಳೆದ 27 ವರ್ಷಗಳಿಂದ ತನ್ನದೆಯಾದ ಕೊಡುಗೆಯನ್ನು ನೀಡುತ್ತಾ ಬಂದಿರುವ ದೇಶದ ಅತಿ ದೊಡ್ಡ ಕೃಷಿ ಮಾಧ್ಯಮ ಸಂಸ್ಥೆ ಕೃಷಿ ಜಾಗರಣ.

ಅನ್ನದಾತರ ಧ್ವನಿಯಾಗಿರುವ ಕೃಷಿ ಜಾಗರಣ ಸಂಸ್ಥೆಯು ಮಹಿಂದ್ರಾ ಟ್ರ್ಯಾಕ್ಟರ್ಸ್‌ MFOI 2023 ಪ್ರಶಸ್ತಿಯ ಕುರಿತು ಈಗಾಗಲೇ ನಿಮಗೆ ಗೊತ್ತಿದೆ. ಡಿಸೆಂಬರ್‌ 6 ರಿಂದ 8ರ ವರೆಗೆ ದೆಹಲಿಯಲ್ಲಿ ನಡೆಯುವ ಕೃಷಿ ಕ್ಷೇತ್ರದ ಈ ಮಹಾಕುಂಭಕ್ಕೆ ಸಿದ್ಧತೆಗಳು ಭರದಿಂದ ಸಾಗಿದೆ.

ಈ ಮಹೋನ್ನತ ಕಾರ್ಯಕ್ರಮಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಸದ್ಯ ಈ ಅದ್ದೂರಿ ಕಾರ್ಯಕ್ರಮದಲ್ಲಿ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದ್ದು ನೀವು ಕೂಡ ಇದರಲ್ಲಿ ಭಾಗವಹಿಸಬಹುದಾಗಿದೆ. ಈ ಎಕ್ಸಿಬಿಷನ್‌ನಲ್ಲಿ ಯಾರು ಭಾಗವಹಿಸಬಹುದು ಸೇರಿದಂತೆ ಇನ್ನಿತರ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

ಯಾರು ಭಾಗವಹಿಸಬಹುದು

ಕೃಷಿ ಯಂತ್ರೋಪಕರಣಗಳು ಮತ್ತು ಸಲಕರಣೆ ತಯಾರಕರು.

ಅಗ್ರಿ ಟೆಕ್ ಸ್ಟಾರ್ಟ್ಅಪ್ಗಳು.

ಬ್ಯಾಂಕುಗಳು ಮತ್ತು NBFCಗಳು.

ಜಾನುವಾರು ಮತ್ತು ಡೈರಿ.

ಎನ್‌ಜಿಒಗಳು ಮತ್ತು ಸಹಕಾರಿ ಸಂಸ್ಥೆಗಳು.

ಕೃಷಿ ವಿಸ್ತರಣಾ ಸೇವೆಗಳು.

ರಸಗೊಬ್ಬರಗಳು ಮತ್ತು ಕೀಟನಾಶಕಗಳ ಕಂಪನಿಗಳು.

ನೀರಾವರಿ ಮತ್ತು ನೀರಿನ ತಂತ್ರಜ್ಞಾನ ಉದ್ದಿಮೆಗಳು.

ಸೌರ ಉತ್ಪನ್ನ ತಯಾರಕರು.

ಅಗ್ರಿ ಡ್ರೋನ್ಸ್.

ಕೃಷಿ ಪ್ರವಾಸೋದ್ಯಮ.

ಕೋಳಿ ಸಾಕಣೆ ಉದ್ದಿಮೆದಾರರು.

ಉದ್ಯಾನ ಪರಿಕರಗಳು.

ಡೈರಿ ಸಲಕರಣೆ ತಯಾರಕರು.

MFOI ನಾಮಿನೇಷನ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

Mahindra Tractors MFOI 2023 Exhibitor Stall Booking

ಒಳಾಂಗಣ

ಶೆಲ್ ಸ್ಟ್ಯಾಂಡ್ (ಕನಿಷ್ಟ 9 ಚದರ ಮೀ)

₹5,800 Rs/Sqm

ಒಟ್ಟು ₹52,200

ಬೇಸಿಕ್ ಶೆಲ್ ಸ್ಟ್ಯಾಂಡ್(ಕನಿಷ್ಟ 9 ಚದರ ಮೀಟರ್- 2 ಸೈಡ್ ಓಪನ್)

₹6,000 Rs/Sqm

ಒಟ್ಟು ₹54,000

ಕಚ್ಚಾ ಜಾಗ (ಕನಿಷ್ಟ 27 ಚದರ ಮೀ)

₹5,000 Rs/Sqm

ಒಟ್ಟು ₹1,35,000

ಹೊರಾಂಗಣ

ಕಚ್ಚಾ ಜಾಗ (ಕನಿಷ್ಟ 50 ಚದರ ಮೀ)

₹3,500  Rs/Sqm

ಒಟ್ಟು ₹1,75,000

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Published On: 15 November 2023, 03:39 PM English Summary: Who can participate in Mahindra Tractors MFOI-2023 Awards Exhibition?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.