1. ಸುದ್ದಿಗಳು

MFOI 2023 : ಬ್ಯಾಂಕಿಂಗ್‌ ಪಾರ್ಟ್ನರ್‌ ಆಗಿ SBI ಸೇರ್ಪಡೆ

Maltesh
Maltesh

ರೈತರು ದೇಶದ ಬೆನ್ನೆಲುಬು. ರೈತರ ಆರ್ಥಿಕ ಸ್ಥಿತಿ ಬಲವರ್ಧನೆಯಲ್ಲಿ ಸಹಕಾರ ಮಹತ್ತರವಾಗಿದೆ. ದೇಶಕ್ಕೆ ಅನ್ನ ನೀಡುವ ಕೈಗಳಿಗೆ ಪುರಸ್ಕರಿಸುವ ಮಹತ್ತರ ಕೆಲಸವನ್ನು ದೇಶದ ಅತಿ ದೊಡ್ಡ ಕೃಷಿ ಮಾಧ್ಯಮ ಸಂಸ್ಥೆ ಕೃಷಿ ಜಾಗರಣ ಮಾಡುತ್ತಿದೆ, ಅದುವೇ ಮಿಲಿಯನೇಯರ್‌ ಫಾರ್ಮರ್‌ ಆಫ್‌ ಇಂಡಿಯಾ ಕಿಸಾನ್‌ ಭಾರತ್‌ ಯಾತ್ರಾ 2023.

ವಿವಿಧ ಕಾಲಘಟ್ಟದಲ್ಲಿ ಈ ಸಂಸ್ಥೆಯು ಹಲವು ರಾಜ್ಯಗಳಲ್ಲಿ ಕೃಷಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಯಶಸ್ವಿಯಾಗಿದೆ.ಇದೀಗ ಹೊಸ ಆಲೋಚನೆಯೊಂದಿಗೆ ಮುಂಬರುವ ಡಿಸೆಂಬರ್ ತಿಂಗಳಲ್ಲಿ MFOI 2023 ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಹೊರಟಿದೆ. ಪೂಸಾ ಮೈದಾನದಲ್ಲಿ 3 ದಿನಗಳ ಕಾಲ ನಡೆಯುವ ಕಾರ್ಯಕ್ರಮದ ಮುಖ್ಯ ಪ್ರಾಯೋಜಕರು ಮಹೀಂದ್ರಾ ಟ್ರಾಕ್ಟರ್ಸ್.  

MFOI 2023 ಪಾರ್ಟ್‌ರ್‌ ಆಗಿ SBI

ಆದಾಗ್ಯೂ, ಇತ್ತೀಚೆಗೆ ಎರಡು ದೊಡ್ಡ ಕಂಪನಿಗಳಾದ ಧನುಕಾ ಮತ್ತು ಎಫ್‌ಎಂಸಿ ಪ್ರಾಯೋಜಕರಾಗಿ ಈವೆಂಟ್‌ಗೆ ಸೇರ್ಪಡೆಗೊಂಡಿವೆ, ಇದರ ಹೊರತಾಗಿ, ಈವೆಂಟ್ ಅನ್ನು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಉದ್ಘಾಟಿಸಲಿದ್ದಾರೆ ಮತ್ತು ಕಿಸಾನ್‌ ಭಾರತ್‌ ಯಾತ್ರಾ ರೋಡ್ ಶೋಗೆ ಚಾಲನೆ ನೀಡಲಿದ್ದಾರೆ. ಇದಿಗ SBI ಬ್ಯಾಂಕಿಂಗ್ ಪಾಲುದಾರರನ್ನಾಗಿ ಸೇರಿಸಲಾಗಿದೆ. ಇದು ವಿವಿಧ ಸೇವೆಗಳ ಮೂಲಕ ತನ್ನ ಗ್ರಾಹಕರಿಗೆ ಬೆಂಬಲ ನೀಡಿದೆ

ಈ ಭಾರತೀಯ ಕೃಷಿ ಸಮಾರಂಭದಲ್ಲಿ ರೈತರು ಮಾತ್ರವಲ್ಲದೆ ದೊಡ್ಡ ಕೈಗಾರಿಕೋದ್ಯಮಿಗಳು, ಉದ್ಯಮಿಗಳು, ಕೃಷಿ ಸಂಸ್ಥೆಗಳು, ಕೃಷಿ ವಿಜ್ಞಾನಿಗಳು, ಕೃಷಿ ವಿಶ್ವವಿದ್ಯಾನಿಲಯಗಳ ಕುಲಪತಿಗಳು ಮತ್ತು ಇತರ ರಾಸಾಯನಿಕ ಉದ್ಯಮಗಳು ಭಾಗವಹಿಸುತ್ತಿವೆ. ಈ ಕೃಷಿ ಮಹಾಕುಂಭದಲ್ಲಿ ನೀವು ಕೂಡ ಭಾಗವಹಿಸಿ ಮತ್ತು ಈ ಕೆಳಗೆ ನೀಡಿರುವ ಲಿಂಕ್‌ಗೆ ಭೇಟಿ ನೀಡಿ ವಿಸಿಟರ್‌ ಪಾಸ್‌ ಪಡೆದುಕೊಳ್ಳಿ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Published On: 23 November 2023, 04:43 PM English Summary: SBI Hands with MFOI 2023 As a Banking Partener

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.