1. ಸುದ್ದಿಗಳು

Breaking: ಬರೋಬ್ಬರಿ 56 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಮದ್ಯ ನಾಶಪಡಿಸಿದ ಪೊಲೀಸರು! ಎಲ್ಲಿ ಗೊತ್ತೆ?

Kalmesh T
Kalmesh T
Police destroyed illegal liquor worth 56 lakh rupees! where do you know

ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಬರೋಬ್ಬರಿ 56 ಲಕ್ಷ ರೂಪಾಯಿಯ ಮದ್ಯವನ್ನು ಪೊಲೀಸರು ಬುಲ್ಡೋಜರ್‌ ಮೂಲಕ ನಾಶಪಡಿಸಿದ್ದಾರೆ.

ಇದನ್ನೂ ಓದಿರಿ: PM ಫಸಲ್ ಬಿಮಾ ಯೋಜನೆ: 5 ವರ್ಷದಲ್ಲಿ ಬರೋಬ್ಬರಿ ₹40,000 ಕೋಟಿ ಗಳಿಸಿದ ವಿಮಾ ಕಂಪನಿಗಳು! ಆದರೆ ರೈತರಿಗೆಷ್ಟು?

ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಬರೋಬ್ಬರಿ 56 ಲಕ್ಷ ರೂಪಾಯಿಯ ಮದ್ಯವನ್ನು ಪೊಲೀಸರು ಬುಲ್ಡೋಜರ್‌ ಮೂಲಕ ನಾಶಪಡಿಸಿದ್ದಾರೆ.

ಗುಜರಾತ್‌ನ ಸೂರತ್‌ನಲ್ಲಿ ಗುರುವಾರ ಪೊಲೀಸರು 56 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಆ ವಶ ಪಡಿಸಿಕೊಂಡ ಮದ್ಯವನ್ನು ಬುಲ್ಡೋಜರ್‌ ಮೂಲಕ ನಾಶ ಪಡಿಸಿದ್ದಾರೆ.

ಸುಮಾರು 56 ಲಕ್ಷ ಮೌಲ್ಯದ ಮದ್ಯದ ಬಾಟಲಿಗಳನ್ನು ಒಡೆದು ಹಾಕಲಾಗಿದ್ದು, ಟಿಪ್ಲರ್‌ಗಳು ಮತ್ತು ನಿತ್ಯದ ಅಪರಾಧಿಗಳಿಗೆ ಸ್ಪಷ್ಟ ಎಚ್ಚರಿಕೆ ನೀಡಲಾಗಿದೆ.

ಸೂರತ್ ವಲಯ 3ರ ಡಿಸಿಪಿ, "ವಿಭಿನ್ನ ಒಳಹರಿವಿನ ಆಧಾರದ ಮೇಲೆ ಈ ಮದ್ಯದ ಬಾಟಲಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಮತ್ತು ಆ ಕ್ರಮದಲ್ಲಿ ಅವುಗಳನ್ನು ನಾಶಪಡಿಸಲಾಗಿದೆ" ಎಂದು ಹೇಳಿದ್ದಾರೆ.

ಗುಡ್‌ನ್ಯೂಸ್‌: ರೈತ ಕುಟುಂಬಗಳ ವಾರ್ಷಿಕ ಆದಾಯ ₹10,218ಕ್ಕೆ ಏರಿಕೆ! NSS ಸಮೀಕ್ಷಾ ವರದಿ..

ಈ ತಿಂಗಳ ಜುಲೈ 4 ರಂದು ಸೂರತ್ ಪೊಲೀಸರು 1 ಲಕ್ಷ 69 ಸಾವಿರ ರೂಪಾಯಿ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದರು ಎಂಬುದು ಗಮನಾರ್ಹ.
ಇದರೊಂದಿಗೆ 75 ಜನರ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಪ್ರಕರಣ ದಾಖಲಿಸಿಕೊಂಡವರು ಮದ್ಯ ಮಾರಾಟಗಾರರು ಮತ್ತು ಮದ್ಯಪಾನ ಮಾಡುವವರು. ಜುಲೈ 5 ರಂದು ಪೊಲೀಸರು 10 ಸಾವಿರ ಮೌಲ್ಯದ ಮದ್ಯವನ್ನು ಹಿಡಿದಿದ್ದರು ಮತ್ತು ಈ ಸಮಯದಲ್ಲಿ 76 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಪ್ರತಿ ತಿಂಗಳು 15 ರಿಂದ 20 ಲಕ್ಷ ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೂರತ್ ಪೊಲೀಸರು ಕೈಗೊಂಡಿರುವ ಕ್ರಮ ಎಲ್ಲೆಡೆ ಚರ್ಚೆಯಾಗಿದೆ.

ಗುಜರಾತ್‌ನ ಸೂರತ್‌ನಲ್ಲಿ ಗುರುವಾರ ಪೊಲೀಸರು 56 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

PM Kisan: ರೈತರಿಗೆ ಬರೊಬ್ಬರಿ ₹21,924 ಕೋಟಿ ವರ್ಗಾವಣೆ!

ಅಷ್ಟೇ ಅಲ್ಲದೇ ಆ ವಶ ಪಡಿಸಿಕೊಂಡ ಮದ್ಯವನ್ನು ಬುಲ್ಡೋಜರ್‌ ಮೂಲಕ ನಾಶ ಪಡಿಸಿದ್ದಾರೆ. ಸುಮಾರು 56 ಲಕ್ಷ ಮೌಲ್ಯದ ಮದ್ಯದ ಬಾಟಲಿಗಳನ್ನು ಒಡೆದು ಹಾಕಲಾಗಿದ್ದು, ಟಿಪ್ಲರ್‌ಗಳು ಮತ್ತು ನಿತ್ಯದ ಅಪರಾಧಿಗಳಿಗೆ ಸ್ಪಷ್ಟ ಎಚ್ಚರಿಕೆ ನೀಡಲಾಗಿದೆ.

ಸೂರತ್ ವಲಯ 3ರ ಡಿಸಿಪಿ, "ವಿಭಿನ್ನ ಒಳಹರಿವಿನ ಆಧಾರದ ಮೇಲೆ ಈ ಮದ್ಯದ ಬಾಟಲಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಮತ್ತು ಆ ಕ್ರಮದಲ್ಲಿ ಅವುಗಳನ್ನು ನಾಶಪಡಿಸಲಾಗಿದೆ" ಎಂದು ಹೇಳಿದ್ದಾರೆ.

ಈ ತಿಂಗಳ ಜುಲೈ 4 ರಂದು ಸೂರತ್ ಪೊಲೀಸರು 1 ಲಕ್ಷ 69 ಸಾವಿರ ರೂಪಾಯಿ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದರು ಎಂಬುದು ಗಮನಾರ್ಹ.

ಪಿಎಂ ಕಿಸಾನ್‌ 12ನೇ ಕಂತಿಗೆ ಸಂಬಂಧಿಸಿದಂತೆ ಸರ್ಕಾರದ ಮಹತ್ವದ ಬದಲಾವಣೆ! ರೈತರು ತಿಳಿದುಕೊಳ್ಳಲೇಬೇಕಾದ ವಿಷಯ..

ಇದರೊಂದಿಗೆ 75 ಜನರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡವರು ಮದ್ಯ ಮಾರಾಟಗಾರರು ಮತ್ತು ಮದ್ಯಪಾನ ಮಾಡುವವರು.

ಜುಲೈ 5 ರಂದು ಪೊಲೀಸರು 10 ಸಾವಿರ ಮೌಲ್ಯದ ಮದ್ಯವನ್ನು ಹಿಡಿದಿದ್ದರು ಮತ್ತು ಈ ಸಮಯದಲ್ಲಿ 76 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಪ್ರತಿ ತಿಂಗಳು 15 ರಿಂದ 20 ಲಕ್ಷ ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೂರತ್ ಪೊಲೀಸರು ಕೈಗೊಂಡಿರುವ ಕ್ರಮ ಎಲ್ಲೆಡೆ ಚರ್ಚೆಯಾಗಿದೆ.

Published On: 25 July 2022, 11:29 AM English Summary: Police destroyed illegal liquor worth 56 lakh rupees! where do you know

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.