Pension Scheme Latest Updates ಕೇಂದ್ರ ಸರ್ಕಾರವು ಸಿಹಿಸುದ್ದಿಯೊಂದನ್ನು ನೀಡಿದೆ.
Gst ರಾಜ್ಯದಲ್ಲಿ ಜನವರಿಯಲ್ಲಿ ದಾಖಲೆಯ ತೆರಿಗೆ ಸಂಗ್ರಹ!, ಎಷ್ಟು ಇಲ್ಲಿದೆ ವಿವರ
ಈ ಮೂಲಕ ದೇಶದಾದ್ಯಂತ ಇರುವ ಸರ್ಕಾರಿ ನೌಕರರಿಗೆ ಇದು ಅನ್ವಯವಾಗಲಿದೆ. ಸರ್ಕಾರಿ ನೌಕರಿಯಲ್ಲಿ ನಿರತರಾಗಿದ್ದು ಮತ್ತು ಪಿಂಚಣಿ ಸುದ್ದಿಯ ಲಾಭವನ್ನು ಪಡೆಯಲು ಇಚ್ಛಿಸಿದರೆ, ಮಾರ್ಚ್ 3ರ ಒಳಗಾಗಿ ಈ ಕೆಲಸವನ್ನು ನೀವು ಮಾಡಬೇಕಾಗುತ್ತದೆ.
Additional Pension Benefit: ದೇಶಾದ್ಯಂತ ಇರುವ ನೌಕರರ ಪಾಲಿಗೆ ಕೇಂದ್ರ ಸರ್ಕಾರವು ಸಿಹಿಸುದ್ದಿಯೊಂದನ್ನು ನೀಡಿದೆ. ಪಿಂಚಣಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಕಾಲಕಾಲಕ್ಕೆ ಮಹತ್ವದ ಮಾಹಿತಿಗಳನ್ನು ಕಾಲಮಿತಿಯಲ್ಲಿ ನೀಡುತ್ತಲೇ ಇರುತ್ತದೆ.
ವಿಶ್ವ ದ್ವಿದಳ ಧಾನ್ಯಗಳ ದಿನ, ಏನಿದರ ವಿಶೇಷತೆಗಳು ?
ಉನ್ನತ ಭವಿಷ್ಯ ನಿಧಿ ಪಿಂಚಣಿ ಕುರಿತು ಸುಪ್ರೀಂ ಕೋರ್ಟ್‌ನ ತೀರ್ಪು ಪ್ರಕಟಗೊಂಡಿದೆ ಎಂದು ಇಪಿಎಫ್‌ಒ ತಿಳಿಸಿದೆ. ಈ ನಿರ್ಧಾರದ ಪ್ರಕಾರ ನಿವೃತ್ತ ನೌಕರರಿಗೆ ಹೆಚ್ಚಿನ ಪಿಂಚಣಿ ನೀಡಲು ಯೋಜನೆ ರೂಪಿಸಲಾಗುತ್ತಿದೆ.
ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರಕಾರ, ನಿವೃತ್ತ ನೌಕರರು ಹೆಚ್ಚಿನ ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸಬೇಕಾಗಲಿದೆ ಎನ್ನುವುದು ಬಹುಮುಖ್ಯ ಅಂಶವಾಗಲಿದೆ.
ಈ ನಿಟ್ಟಿನಲ್ಲಿ ಸರ್ಕಾರದಿಂದ ಹೊಸ ಪ್ರಾವಧಾನ ಆರಂಭಿಸಲಾಗಿದೆ. ಇದರೊಂದಿಗೆ, ಈ ಹಿಂದೆ ತಿರಸ್ಕೃತಗೊಂಡ ಸರ್ಕಾರಿ ನೌಕರರ ಅರ್ಜಿ
ನಮೂನೆಗಳು ಸಹ ಇದೀಗ ನೂತನ ಪೋರ್ಟಲ್ ಲಿಂಕ್ ಮೂಲಕ ಲಭ್ಯವಿರಲಿವೆ.
RBI Repo Rate Hiked: ಆರ್‌ಬಿಐ ರೆಪೋ ದರದಲ್ಲಿ ಮತ್ತೆ ಏರಿಕೆ!
ಪಿಂಚಣಿಗೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು….
ಕೇಂದ್ರ ಸರ್ಕಾರದ ಅಧಿಕೃತ ಮಾಹಿತಿಯ ಪ್ರಕಾರ, 1 ಸೆಪ್ಟೆಂಬರ್ 2014 ರ ಮೊದಲು ನಿವೃತ್ತರಾದವರು. ಪಿಂಚಣಿಗಾಗಿ ಈ ಅರ್ಜಿ ಸಲ್ಲಿಸಬಹುದು. ಈ ಅವಧಿಯಲ್ಲಿ ಸೇರ್ಪಡೆ ಆಗುವವರು ತಮ್ಮ ಅರ್ಜಿಗಳನ್ನು ಸಲ್ಲಿಸಲು ಮಾರ್ಚ್ 3 ರವರೆಗೆ ಸಲ್ಲಿಸಲು ಸಮಯಾವಕಾಶವನ್ನು ಕಲ್ಪಿಸಲಾಗಿದೆ.
ಇಪಿಎಫ್‌ಒ ಕೈಗೊಂಡ ನಿರ್ಧಾರದ ವಿವರ
29 ಡಿಸೆಂಬರ್ 2022 ರಂದು, 4 ನವೆಂಬರ್ 2022 ರಂದು ನೀಡಲಾದ ಹೈಕೋರ್ಟ್‌ನ ತೀರ್ಪನ್ನು ಜಾರಿಗೊಳಿಸಲು EPFO ತನ್ನ ಆರಂಭಿಕ ಆದೇಶವನ್ನು ಪ್ರಕಟಿಸಿತ್ತು.
ಈ ಹಿಂದೆ ಅರ್ಜಿಯನ್ನು ತಿರಸ್ಕರಿಸಿದ ಎಲ್ಲಾ ಅರ್ಜಿದಾರರು ಹೆಚ್ಚಿನ ಪಿಂಚಣಿ ಪಡೆಯುವ ಆಯ್ಕೆಯನ್ನು ಹೊಂದಿದ್ದರು ಎಂದು ಇಪಿಎಫ್‌ಒ ತಿಳಿಸಿದೆ.
ಯಾರೆಲ್ಲ ಈ ಅರ್ಜಿ ಸಲ್ಲಿಸಬಹುದು
ನಿರ್ಧಾರದ ಪ್ಯಾರಾ 44 (ix) ನಲ್ಲಿ ಒಳಗೊಂಡಿರುವ ನಿರ್ದೇಶನಕ್ಕೆ ಅನುಗುಣವಾಗಿ (01.09.2014 ರ ಮೊದಲು ನಿವೃತ್ತಿಯ ಸಂದರ್ಭದಲ್ಲಿ),
ಆಯ್ಕೆಯ ಪರಿಶೀಲನೆಗಾಗಿ ಅರ್ಜಿಯನ್ನು ಸಲ್ಲಿಸಲು ಆನ್‌ಲೈನ್ ಸೌಲಭ್ಯವನ್ನು ಪೋರ್ಟಲ್‌ನಲ್ಲಿ ಇಂಟಿಗ್ರೇಟೆಡ್ ಪೋರ್ಟಲ್ ಸದಸ್ಯರಲ್ಲಿ ಪರಿಚಯಿಸಲಾಗಿದೆ.
Share your comments