1. ಸುದ್ದಿಗಳು

PAN card Big Update! ನಿಮ್ಮ PAN card ನಕಲಿ ಇದೆಯಾ? ಹಾಗಾದರೆ ನಿಮಗೆ ದೊಡ್ಡ ನಷ್ಟ!

Ashok Jotawar
Ashok Jotawar
PAN card Big Update! be aware of fraud and duplicate pan card! other wise you will not get any financial support!

Importance Of PAN card!

ಪ್ಯಾನ್ ಕಾರ್ಡ್ ಒಂದು ಪ್ರಮುಖ ಹಣಕಾಸು(financial transaction) ದಾಖಲೆಯಾಗಿದೆ, PAN card ಇಲ್ಲದೆ ಹೂಡಿಕೆ ಅಥವಾ ಯಾವುದೇ ರೀತಿಯ financial transaction ನಡೆಯಲು ಸಾಧ್ಯವಿಲ್ಲ. ಹಣಕಾಸಿನ ವಹಿವಾಟುಗಳನ್ನು(financial transaction) ಮಾಡಲು ಪ್ಯಾನ್ ಕಾರ್ಡ್ ಸಂಖ್ಯೆಯನ್ನು ನೀಡುವುದು ಬಹಳ ಮುಖ್ಯ. ಬ್ಯಾಂಕಿನಲ್ಲಿ ಖಾತೆ ತೆರೆಯುವುದರಿಂದ ಹಿಡಿದು 2 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ಚಿನ್ನ ಖರೀದಿಸುವವರೆಗೆ ಪ್ಯಾನ್ ಕಾರ್ಡ್(PAN card) ನೀಡುವುದು ಕಡ್ಡಾಯ.

ಇದನ್ನು ಓದಿರಿ:

Senior Citizen Special FD Scheme! SBI ಮತ್ತು ರಾಷ್ಟ್ರೀಯ Bankಗಳು ಒಳ್ಳೆ Returns ನೀಡುತ್ತಿವೆ !

Source: Green Mart! duplicate pan card!

ಇದನ್ನು ಓದಿರಿ:

Education Loan: ಶಿಕ್ಷಣ ಸಾಲಕ್ಕೆ ಅರ್ಜಿ ಸಲ್ಲಿಸುತ್ತಿದ್ದಿರಾ..? ಹಾಗಾದ್ರೆ ಮೊದಲು ಈ ವಿಷಯಗಳನ್ನು ನೆನಪಿನಲ್ಲಿಡಿ..

ಪ್ಯಾನ್ ಕಾರ್ಡ್ ವಂಚನೆ(PAN card Fraud) ಏನು?

ಕರೋನಾ(Corona) ಅವಧಿಯಲ್ಲಿ, ನಕಲಿ  ಪ್ಯಾನ್ ಕಾರ್ಡ್(Duplicate PAN card) ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮಲ್ಲಿರುವ ಪ್ಯಾನ್ ಕಾರ್ಡ್ ನಿಜವೇ ಅಥವಾ ನಕಲಿಯೇ ಎಂದು ತಿಳಿದುಕೊಳ್ಳುವುದು ನಿಮಗೆ ಬಹಳ ಮುಖ್ಯವಾಗುತ್ತದೆ. ಈಗ ನೀವು ಪಾನ್ ಕಾರ್ಡ್ ನಕಲಿಯೋ ಅಥವಾ ನಿಜವೋ ಎಂಬುದನ್ನು ಮನೆಯಲ್ಲಿಯೇ ಕುಳಿತು ಚಿಟಿಕೆಯಲ್ಲಿ ಕಂಡುಹಿಡಿಯಬಹುದು.

ಇದನ್ನು ಓದಿರಿ:

organic pesticides:ಬೆಳೆ ರೋಗಗಳಿಗೆ ರಾಮಬಾಣವಾದ ಸಾವಯುವ ಕೀಟನಾಶಕದ ಜಾದೂ ಎಂಥದ್ದು ಗೊತ್ತಾ..? ಇದರ ತಯಾರಿಕೆ ಹೇಗೆ..?

ಇದನ್ನು ಓದಿರಿ:

RBI ನಿಂದ 294 ಹುದ್ದೆಗಳ ನೇಮಕಾತಿ, 83,254 ಸಂಬಳ!

ಯಾವ ಹಂತಗಳನ್ನು ಅನುಸರಿಸಬೇಕು?

ನೀವು ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್‌ಗೆ ಹೋಗಿ.

>ಮೇಲಿನ ಬಲ ಮೂಲೆಯಲ್ಲಿರುವ 'ನಿಮ್ಮ ಪ್ಯಾನ್ ವಿವರಗಳನ್ನು ಪರಿಶೀಲಿಸಿ' ಲಿಂಕ್ ಅನ್ನು ಕ್ಲಿಕ್ ಮಾಡಿ.

>ಇದರ ನಂತರ, ಬಳಕೆದಾರರು ಪ್ಯಾನ್ ಕಾರ್ಡ್‌ನ ವಿವರಗಳನ್ನು ಭರ್ತಿ ಮಾಡಬೇಕು.

ಇದನ್ನು ಓದಿರಿ:

ಭಾರತದ ಮೊದಲ Steel Roadಗೆ ಚಾಲನೆ! ಯಾವ ರಾಜ್ಯದಲ್ಲಿ ನಿರ್ಮಾಣವಾಗಲಿದೆ ಗೊತ್ತೆ?

>ಇದರಲ್ಲಿ, ನಿಮಗೆ ಪ್ಯಾನ್ ಸಂಖ್ಯೆ, ಪ್ಯಾನ್ ಕಾರ್ಡ್ ಹೊಂದಿರುವವರ ಪೂರ್ಣ ಹೆಸರು, ಅವರ ಜನ್ಮ ದಿನಾಂಕ ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.

>ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿದ ನಂತರ, ಭರ್ತಿ ಮಾಡಿದ ಮಾಹಿತಿಯು ನಿಮ್ಮ ಪ್ಯಾನ್ ಕಾರ್ಡ್‌ಗೆ ಹೊಂದಿಕೆಯಾಗುತ್ತದೆಯೇ ಅಥವಾ ಇಲ್ಲವೇ ಎಂಬ ಸಂದೇಶವು ಪೋರ್ಟಲ್‌ನಲ್ಲಿ ಬರುತ್ತದೆ.

>ಈ ಮೂಲಕ ನೀವು ಪ್ಯಾನ್ ಕಾರ್ಡ್‌ನ ಸತ್ಯಾಸತ್ಯತೆಯನ್ನು ಸುಲಭವಾಗಿ ಕಂಡುಹಿಡಿಯಬಹುದು.

ಯಾವ ಸೇವೆ ಇದೆ  ಪ್ಯಾನ್(PAN card) ಮಾಡದ ಜನರಿಗೆ?

ಇ ಪ್ಯಾನ್‌ಗಾಗಿ, ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ಒದಗಿಸಬೇಕು, ಇದರಿಂದ OTP ಅನ್ನು ರಚಿಸಲಾಗುತ್ತದೆ ಮತ್ತು ಕೆಲವೇ ನಿಮಿಷಗಳಲ್ಲಿ ನಿಮಗೆ E PAN ಅನ್ನು ನೀಡಲಾಗುತ್ತದೆ.

ಇನ್ನಷ್ಟು ಓದಿರಿ:

7th Pay Commission: ಸರ್ಕಾರಿ ನೌಕರರಿಗೆ ಶೀಘ್ರದಲ್ಲಿಯೇ ಸಿಗಲಿದೆಯಾ ಈ ಸಂತಸದ ಸುದ್ದಿ? ಇಲ್ಲಿದೆ ಪೂರ್ತಿ ಲೆಕ್ಕಾಚಾರ..

ಬೆಳೆ ವೈವಿಧ್ಯೀಕರಣ: ಹೆಚ್ಚಿನ ಇಳುವರಿ ಕಂಡ ಸಾಸಿವೆ!

Published On: 27 March 2022, 11:35 AM English Summary: PAN card Big Update! be aware of fraud and duplicate pan card! other wise you will not get any financial support!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.