ಎಲ್ ಪಿಜಿ ಸಬ್ಸಿಡಿ(LPG subsidy):
ಏರುತ್ತಿರುವ ಹಣದುಬ್ಬರದ ಮಧ್ಯೆ ಈಗ ಗ್ರಾಹಕರ ಖಾತೆಗೆ LPG ಸಬ್ಸಿಡಿ ಅಂದರೆ LPG ಗ್ಯಾಸ್ ಸಬ್ಸಿಡಿ ಬರುತ್ತಿದೆ. ಈ ಹಿಂದೆಯೂ ಎಲ್ಪಿಜಿ ಸಬ್ಸಿಡಿ ಬರುತ್ತಿದ್ದರೂ ಅನೇಕ ಗ್ರಾಹಕರ ಖಾತೆಗೆ ಸಬ್ಸಿಡಿ ಸಿಗದಿರುವ ಬಗ್ಗೆ ನಿರಂತರವಾಗಿ ದೂರುಗಳು ಬರುತ್ತಿವೆ. ಮನೆಯಲ್ಲಿ ಕುಳಿತು ಸಬ್ಸಿಡಿಯನ್ನು ಹೇಗೆ ಪರಿಶೀಲಿಸಬಹುದು?
ಸಬ್ಸಿಡಿ ಬಗ್ಗೆ ಗೊಂದಲ?
LPG ಗ್ಯಾಸ್ ಗ್ರಾಹಕರಿಗೆ ಪ್ರತಿ ಸಿಲಿಂಡರ್ ಗೆ 79.26 ಸಬ್ಸಿಡಿ ನೀಡಲಾಗುತ್ತಿದೆ. ಆದರೆ, ಗ್ರಾಹಕರು ವಿವಿಧ ಸಬ್ಸಿಡಿಗಳನ್ನು ಪಡೆಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಎಷ್ಟು ಬಾರಿ ಸಬ್ಸಿಡಿ ಸಿಗುತ್ತಿದೆ ಎಂಬ ಗೊಂದಲದಲ್ಲಿ ಜನರು ಇದ್ದಾರೆ.
ಇದನ್ನು ಓದಿರಿ:
1 ACRE,120Trees ಮತ್ತುನೀವು ಕೋಟ್ಯಾಧಿಪತಿ! ಹೇಗೆ?
ವಾಸ್ತವವಾಗಿ, ಅನೇಕ ಜನರು ರೂ 79.26 ರ ಸಬ್ಸಿಡಿಯನ್ನು ಪಡೆಯುತ್ತಿದ್ದಾರೆ, ಆದರೆ ಅನೇಕ ಜನರು ರೂ 158.52 ಅಥವಾ ರೂ 237.78 ರ ಸಬ್ಸಿಡಿಯನ್ನು ಪಡೆಯುತ್ತಿದ್ದಾರೆ.
MARCH 2022 LPG subsidy :
ಮನೆಯಲ್ಲಿ ಬೆಳೆಯುತ್ತಿರುವ ಹಣದ ದುಬಾರಿತನ ಎಲ್ಲ Middle Class ವರ್ಗಕ್ಕೆ ದೊಡ್ಡ ಆಘಾತ ಉಂಟುಮಾಡುತ್ತಿದೆ. ಈ ಎಲ್ಲ ಸಮಸ್ಯೆಗಳು ಹೇಗೆ ನಿವಾರಣೆಗೊಳ್ಳಬಹುದು? Middle Class, ಭಾರತದ ಪ್ರತಿಯೊಂದು ವರ್ಗಕ್ಕೆ ಯಾರು ಸಾಂತ್ವನ ಹೇಳಬೇಕು ಅಂದರೆ, ಸರ್ಕಾರ.
ಇದನ್ನು ಓದಿರಿ:
Post Office Saving Scheme! ಈ ಒಂದು ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿದರೆ TAX ಮುಕ್ತರಾಗುತ್ತೀರಾ!
ಈಗ ಸರ್ಕಾರ ಈ ಒಂದು ಸಮಸ್ಯೆಗೆ ಪರಿಹಾರವನ್ನು ನೀಡಲು ಒಂದು ಹೆಜ್ಜೆಯನ್ನು ಇಟ್ಟಿದೆ ಅದು ಏನಪ್ಪಾ? LPG ಮೇಲಿನ Subsidy ನೀಡೋದು. ಹಾಗೆಯೆ ಸರ್ಕಾರ ಮತ್ತೆ ಈ LPG ಮೇಲಿನ SUBSIDY ನೀಡುತ್ತಿದೆ.
ಇನ್ನಷ್ಟು ಓದಿರಿ:
7th pay commission New Update! 2.18 ಲಕ್ಷ ರೂಪಾಯಿಗಳ DA ಬಾಕಿ ನೌಕರರಿಗೆ ಸಿಗಬಹುದೇ?
Share your comments