1. ಸುದ್ದಿಗಳು

ಈ 4 ಸ್ಟೆಪ್ಸ್‌ಗಳಿಂದ E-mail ಐಡಿ ಹಾಗೂ ಮೊಬೈಲ್‌ ನಂಬರ್‌ ಅನ್ನು ಆಧಾರ್‌ ಕಾರ್ಡ್‌ಗೆ ಲಿಂಕ್‌ ಮಾಡಿ

Maltesh
Maltesh
link your mobile number nd Email Id to your Adhar Card
link your mobile number nd Email Id to your Adhar Card

ದೇಶದಲ್ಲಿ ಆಧಾರ್‌ ಕಾರ್ಡ್‌ ಅನ್ನು ಪ್ರಮುಖ ದಾಖಲೆಯನ್ನಾಗಿ ಪರಿಗಣಿಸಲಾಗುತ್ತದೆ. ಅದರ ಜೊತೆ ರೇಷನ್‌ ಕಾರ್ಡ್‌, ಪ್ಯಾನ್‌ ಕಾರ್ಡ್‌ ಹಾಗೂ ವೋಟರ್‌ ಐಡಿ ಕೂಡ ದೇಶದಲ್ಲಿ ಪ್ರಮುಖ ದಾಖಲೆಗಳಾಗಿವೆ. ಸದ್ಯ  ಆಧಾರ್‌ ಕಾರ್ಡ್‌ ಹೊಂದಿರುವವರು ತಮ್ಮ ಮೊಬೈಲ್‌ ಸಂಖ್ಯೆ ಹಾಗೂ ಇಮೇಲ್‌ ವಿಳಾಸ ತಮ್ಮ ಆಧಾರ್‌ಗೆ ಸಂಪರ್ಕಿಸಲಾಘಿದೆಯೇ ಎಂಬುದನ್ನು ಕಂಡು ಕೊಳ್ಳಬಹುದು.

ಸುರಕ್ಷಿತ ದೃಷ್ಟಿಯಿಂದ ಹಾಗೂ ಮೋಸ, ವಂಚನೆ, ದುರ್ಬಳಕೆಯನ್ನು ನಿಯಂತ್ರಿಸುವ ಸಲುವಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ತಾವು ತಮ್ಮ ಆಧಾರ್‌ ಕಾರ್ಡ್‌ ಕುರಿತು ಮಾಹಿತಿ ಪಡೆದುಕೊಳ್ಳಬಹುದು. ಇದಕ್ಕೆ ನೀವು ಈ ಕೆಳಗೆ ನೀಡಿರುವ ಹಂತಗಳನ್ನು ಅತೀ ಜಾಗರೂಕಾಗಿ ನಿರ್ವಹಿಸುವುದು ಅಗತ್ಯವಾಗಿದೆ.

myaadhaar.uidai.gov.in/verify-email-mobile ಗೆ ಹೋಗುವ ಮೂಲಕ ಆಧಾರ್ ಕಾರ್ಡ್‌ದಾರರು ತಮ್ಮ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಯನ್ನು ತಮ್ಮ 12-ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಗೆ ಸಂಪರ್ಕಿಸಲಾಗಿದೆಯೇ ಎಂದು ಪರಿಶೀಲಿಸಬಹುದು .

UIDAI ಹೇಳುವ ಪ್ರಕಾರ, ಆಧಾರ್ ಕಾರ್ಡ್ ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಲಿಂಕ್ ಸ್ಟೇಟಸ್‌ ಅನ್ನು ಆಗಾಗ ಚೆಕ್‌ ಮಾಡುತ್ತಿರಬೇಕು. ಮತ್ತು ಆಗಾಗ ತಮ್ಮ ಈ ಮೊಬೈಲ್‌ ನಂಬರ್‌ ಹಾಗೂ ಇಮೇಲ್‌ ಐಡಿಯನ್ನು ರಿನೀವಲ್‌ ಮಾಡುತ್ತಿರಬೇಕು..

ಸದ್ಯ ನಿಮ್ಮ ಸರಿಯಾದ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ವಿಳಾಸವನ್ನು ಆಧಾರ್‌ಗೆ ಲಿಂಕ್ ಮಾಡಲಾಗಿದೆಯೇ ಎಂದು ನಿಮಗೆ ಖಚಿತವಿಲ್ಲದಿದ್ದರೆ, ನೀವು ಅದನ್ನು myaadhaar.uidai.gov.in/verify-email-mobile ನಲ್ಲಿ ಪರಿಶೀಲಿಸಬಹುದು."

ರಷ್ಯಾದಿಂದ ಅಪಾರ ಬೇಡಿಕೆಯಿದ್ದರೂ 200 ರೂ. ಕುಸಿತ ಕಂಡ ಗೋಧಿ..ಕಾರಣವೇನು..?

Big Announce! ರೈತರ income ಹೆಚ್ಚಿಸಲು 100 ಕೋಟಿ ಮೀಸಲು CM ಬೊಮ್ಮಾಯಿ ಅವರಿಂದ Big GIft, ಬಜೆಟ್‌ನಲ್ಲಿ ಘೋಷಣೆ

ಹಂತಗಳು

UIDAI URL - myaadhaar.uidai.gov.in/verify-email-mobile - ಗೆ ಭೇಟಿ ನೀಡಬೇಕು ಮತ್ತು ಕೆಳಗೆ ವಿವರಿಸಿದ ಹಂತಗಳನ್ನು ಅನುಸರಿಸಬೇಕು.

ನಿಮ್ಮ ಇಮೇಲ್ ಮತ್ತು ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಲು myaadhaar.uidai.gov.in/verify-email-mobile ಗೆ ಭೇಟಿ ನೀಡಿ.

'ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿ' ಅಥವಾ 'ಇಮೇಲ್ ವಿಳಾಸವನ್ನು ಪರಿಶೀಲಿಸಿ' ಆಯ್ಕೆಗಳು;

ನಿಮ್ಮ ಆಯ್ಕೆಯನ್ನು ಅವಲಂಬಿಸಿ, ನಿಮ್ಮ ಆಧಾರ್ ಸಂಖ್ಯೆ ಅಥವಾ ಇಮೇಲ್ ವಿಳಾಸವನ್ನು ನಮೂದಿಸಿ.

ಪಿಎಂ ಕಿಸಾನ್: 11ನೇ ಕಂತು ಶೀಘ್ರದಲ್ಲೆ ಬಿಡುಗಡೆ! ಫಲಾನುಭವಿಗಳ ಪಟ್ಟಿಯಲ್ಲಿ ಈಗಲೇ ನಿಮ್ಮ ಹೆಸರು ಪರಿಶೀಲಿಸಿ

7th Pay Commision: ಈ ತಿಂಗಳ ಅಂತ್ಯದೊಳಗೆ ಹೆಚ್ಚುತ್ತಾ ಕೇಂದ್ರ ಸರ್ಕಾರಿ ನೌಕರರ HRA..?

CAPTCHA ಅನ್ನು ಭರ್ತಿ ಮಾಡಿ ಮತ್ತು 'OTP ಕಳುಹಿಸಿ' ಆಯ್ಕೆಯನ್ನು ಆರಿಸಿ.

OTP ಅನ್ನು ನೀವು ಒದಗಿಸಿದ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ವಿಳಾಸಕ್ಕೆ ಕಳುಹಿಸಿದರೆ, ಅದು ನಿಮ್ಮ ಫೋನ್ ಸಂಖ್ಯೆಯನ್ನು ಸೂಚಿಸುತ್ತದೆ ಅಥವಾ ಇಮೇಲ್ ವಿಳಾಸವನ್ನು ನಿಮ್ಮ ಆಧಾರ್ ಸಂಖ್ಯೆಗೆ ಲಿಂಕ್ ಮಾಡಲಾಗಿದೆ.

ಪಿಎಂ ಕಿಸಾನ್: 11ನೇ ಕಂತು ಶೀಘ್ರದಲ್ಲೆ ಬಿಡುಗಡೆ! ಫಲಾನುಭವಿಗಳ ಪಟ್ಟಿಯಲ್ಲಿ ಈಗಲೇ ನಿಮ್ಮ ಹೆಸರು ಪರಿಶೀಲಿಸಿ

7th Pay Commision: ಈ ತಿಂಗಳ ಅಂತ್ಯದೊಳಗೆ ಹೆಚ್ಚುತ್ತಾ ಕೇಂದ್ರ ಸರ್ಕಾರಿ ನೌಕರರ HRA..?

ಹೀಗೆ ಮಾಡುವದಿರಿಂದ ನಿಮ್ಮ ಆಧಾರ್‌ ಕಾರ್ಡ್‌ ಇನ್ನಷ್ಟು ಭದ್ರತೆಯೊಂದಿಗೆ ಕೂಡುತ್ತೆ. ಹಾಗೂ ನೀವಿ ಯಾವುದೇ ಮೋಸ, ವಂಚನೆಗಳಿಗೆ ಬಲಿಯಾಗದಂತೆ ಅದು ನಿಮ್ಮನ್ನು ಕಾಪಾಡುತ್ತೆ. ಇತ್ತೀಚಿನ ದಿನಮಾನಗಳಲ್ಲಿ ಕೆಲವರು ಮೊಬೈಲ್‌ಗಳಿಗೆ ಮೇಸೆಜ್‌ ಕಳಿಸಿ ತಮ್ಮ ಹಲವಾರು ಮಾಹಿತಿಗಳನ್ನು ಕೇಲಬಹುದು . ಆಗ ನೀವು ನಿಮ್ಮ ಯಾವುದೇ ಮಾಹಿತಿಯನ್ನು ಬಿಟ್ಟು ಕೊಡಬೇಡಿ. ಹಾಗೂ ಮತ್ತೇ  ಸಂದೇಹಗಳೇನಾದ್ರು ಕಂಡು ಬಂದಲ್ಲಿ  UIDAI ನೀಡಿದ ಕ್ರಮಗಳು ಮತ್ತು ನಿಮ್ಮ ಖಾಸಗಿ ಡೇಟಾವನ್ನು ರಕ್ಷಿಸಿಕೊಳ್ಳಬಹುದು.

Published On: 29 April 2022, 10:18 AM English Summary: link your mobile number nd Email Id to your Adhar Card

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.