ರಾಜ್ಯದ ಹಟ್ಟಿ ಚಿನ್ನದ ಗಣಿಯಲ್ಲಿ (Hutti Gold Mines) ಖಾಲಿ ಇರುವ ವಿವಿಧ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಕುರಿತು ಅಧಿಸೂಚನೆ ಬಿಡುಗಡೆ ಮಾಡಿದೆ. ಇದರಲ್ಲಿ ಫೋರ್ಮನ್, ಸಹಾಯಕ ಫಿಟ್ಟರ್, ಸೆಕ್ಯುರಿಟಿ ಗಾರ್ಡ್, ಹುದ್ದೆ ಸೇರಿದಂತೆ ಒಟ್ಟು 216 ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ.
ITI, 0ಪಿಯುಸಿ, ಡಿಪ್ಲೊಮಾ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 9 ಆಗಿದೆ.
MNCFC ಇಂಟರ್ನ್ಶಿಪ್: ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ ಅಡಿಯಲ್ಲಿ ತರಬೇತಿ ಅವಕಾಶ
ಅತಿದೊಡ್ಡ ಹಾಲು ಸಹಕಾರಿ ಸಂಸ್ಥೆ ಅಮೂಲ್ನಲ್ಲಿ ಭಾರೀ ನೇಮಕಾತಿ..ಪದವಿ ಹೊಂದಿದವರಿಗೆ ಭರ್ಜರಿ ಅವಕಾಶ
ಹುದ್ದೆಗಳ ಬಗ್ಗೆ ವಿವರ
ಹುದ್ದೆಯ ಹೆಸರು |
ಹುದ್ದೆಗಳ ಸಂಖ್ಯೆ |
ವಿದ್ಯಾರ್ಹತೆ |
ವೇತನ (ಮಾಸಿಕ) |
ಮ್ಯಾನೇಜ್ಮೆಂಟ್ ಟ್ರೈನಿ |
29 |
ಬಿಇ, ಸ್ನಾತಕೋತ್ತರ ಪದವಿ., ಎಂಬಿಎ, ಎಂ ಕಾಮ್, ಎಂಎಸ್ಸಿ, ಎಂಎ, ಬಿ ಕಾಂ |
47800-81200 |
ಸಹಾಯಕ ಫೋರ್ಮನ್ |
43 |
ಡಿಪ್ಲೋಮಾ, ಬಿಎಸ್ಸಿ |
47800-81200 |
ಭದ್ರತಾ ಅಧಿಕಾರಿ |
6 |
ಡಿಪ್ಲೋಮಾ, ಪದವಿ |
25000-48020 |
ಫಿಸಿಯೋಥೆರಪಿಸ್ಟ್ |
1 |
ಬಿಎಸ್ಸಿ |
25000-48020 |
ಫಾರ್ಮಸಿಸ್ಟ್ |
1 |
ಡಿಪ್ಲೋಮಾ ಇನ್ ಫಾರ್ಮಾಸಿ, ಬಿ ಫಾರ್ಮಾ |
25000-48020 |
ಫಿಟ್ಟರ್ ಗ್ರೇಡ್-II |
81 |
ITI |
20920-42660 |
ಎಲೆಕ್ಟ್ರಿಕಲ್ ಗ್ರೇಡ್-II |
11 |
ITI |
20920-42660 |
ಭದ್ರತಾ ಸಿಬ್ಬಂದಿ |
42 |
ಪಿಯುಸಿ, ಐಟಿಐ |
20920-42660 |
ಲ್ಯಾಬ್ ಟೆಕ್ನಿಷಿಯನ್ ಗ್ರೇಡ್-IV |
1 |
ಡಿಪ್ಲೋಮಾ ಇನ್ ಲ್ಯಾಬ್ ಟೆಕ್ನಿಷಿಯನ್ |
20920-42660 |
ವಯೋಮಿತಿ ಸಡಿಲಿಕೆ:
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಪ್ರವರ್ಗ 1 ಅಭ್ಯರ್ಥಿಗಳು: 05 ವರ್ಷಗಳು
ಪ್ರವರ್ಗ 2ಎ, 2ಬಿ, 3ಎ ಮತ್ತು 3 ಬಿ ಅಭ್ಯರ್ಥಿಗಳು: 03 ವರ್ಷಗಳು
ಅರ್ಜಿ ಶುಲ್ಕ:
ಹಿಂದುಳಿದ ಅಭ್ಯರ್ಥಿಗಳು: ರೂ.300 ರೂ
ಸಾಮಾನ್ಯ ಅಭ್ಯರ್ಥಿಗಳು: ರೂ.600 ರೂ
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಪ್ರವರ್ಗ 1 ನಿವೃತ್ತ ಸೇವಾಧಿಕಾರಿ, ವಿಕಲಚೇತನ ಅಭ್ಯರ್ಥಿಗಳು: ರೂ.100 ರೂ
KPSC Recruitment: ಸಹಾಯಕ ಟೌನ್ ಪ್ಲಾನರ್ ಅರ್ಜಿ ಆಹ್ವಾನ.. 62,600 ರೂ ವೇತನ
Air India ನೇಮಕಾತಿ: ಈಗಲೇ ಅರ್ಜಿ ಸಲ್ಲಿಸಿ!
ಸೂಚನೆ:
1.ಅರ್ಹತಾ ಪಟ್ಟಿಯನ್ನು ತಯಾರಿಸಲು ಪ್ರತಿ ಹುದ್ದೆಗೆ ನಿಗದಿಪಡಿಸಿದ ಶೈಕ್ಷಣಿಕ ಅರ್ಹತಾ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು (50% weightage) ಹಾಗೂ ನೇಮಕಾತಿ ಪ್ರಾಧಿಕಾರವು
ನಡೆಸುವ ಕಂಪ್ಯೂಟರ್ ಆಧಾರಿತ ಪರೀಕ್ಷೆ (Computer Based Test- CBT) ಯಲ್ಲಿ ಪಡೆದ ಅಂಕಗಳನ್ನು (50% weightage) ಪರಿಗಣಿಸಲಾಗುವದು.
2.ಅರ್ಹತಾ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು, ದೈಹಿಕ ಪರೀಕ್ಷೆ, ಸಹಿಷ್ಣುತಾ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆ (ವಿವರಗಳನ್ನು ಕಂಪನಿಯ ವೆಬ್ಸೈಟ್ನಲ್ಲಿ ಆನ್ ಲೈನ್ ಅರ್ಜಿ
ಸಲ್ಲಿಕೆಯ ಪ್ರಾರಂಭವಾದ ದಿನಾಂಕದಿಂದ ಪಡೆಯಬಹುದಾಗಿದೆ) ಗೆ ನೇಮಕಾತಿ ಪ್ರಾಧಿಕಾರವು ಸೂಚಿಸುವ ದಿನಾಂಕ ಮತ್ತು ಸ್ಥಳದಲ್ಲಿ ಹಾಜರಿರತಕ್ಕದ್ದು.
ಜರ್ಮನಿಯ ಪ್ರಮುಖ ಇಂಧನ ಕಂಪನಿಗಳೊಂದಿಗೆ ಕೇಂದ್ರ ವಿದ್ಯುತ್ ಸಚಿವರು ದುಂಡು ಮೇಜಿನ ಸಭೆ!
ಏಪ್ರಿಲ್ನಲ್ಲಿ 1.68 ಲಕ್ಷ ಕೋಟಿ ರೂಪಾಯಿಗಳ GST ಆದಾಯ ಸಂಗ್ರಹ!
3.ದೈಹಿಕ ಪರೀಕ್ಷೆ, ಸಹಿಷ್ಣುತಾ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಗೆ 1:2 ಅನುಪಾತದಲ್ಲಿ ಅರ್ಹತಾ ಪಟ್ಟಿಯಲ್ಲಿ ಸ್ಥಾನ ಪಡೆದ ಅಭ್ಯರ್ಥಿಗಳನ್ನು ಆಹ್ವಾನಿಸಲಾಗುವದು.
4.ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ದೈಹಿಕ ಪರೀಕ್ಷೆ, ಸಹಿಷ್ಣುತಾ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ ನಂತರ ಪ್ರಕಟಿಸಲಾಗುವದು.
5.ಅಭ್ಯರ್ಥಿಯು ಮಾಜಿ ಸೈನಿಕ/ವಿಧವೆ/ಅಂಗವಿಕಲರು ಹಾಗೂ ಇನ್ನಿತರರಿಗೆ ಕರ್ನಾಟಕ ಸರ್ಕಾರದ ನೇಮಕಾತಿ ಆದೇಶದಂತೆ, ವಯೋಮಿತಿಯಲ್ಲಿ ನಿಯಮಾನುಸಾರ ಸಡಿಲಿಕೆ
ನೀಡಲಾಗುವುದು. (ವಿವರಗಳನ್ನು ಕಂಪನಿಯ ವೆಬ್ ಸೈಟ್ ನಲ್ಲಿ ಆನ್ ಲೈನ್ ಅರ್ಜಿ ಸಲ್ಲಿಕೆಯ ಪ್ರಾರಂಭವಾದ ದಿನಾಂಕದಿಂದ ಪಡೆಯಬಹುದಾಗಿದೆ)
ಅಧಿಕೃತ ವೆಬ್ಸೈಟ್ಗೆ ಇಲ್ಲಿ ಕ್ಲಿಕ್ ಮಾಡಿ
Petrol ಬೆಲೆಯಿಂದ ಕಂಗಾಲಾಗಿದ್ದ ಜನರಿಗೆ ಸಿಹಿಸುದ್ದಿ; 2025 ಕ್ಕೆ ಬರಲಿದೆ ಪರಿಸರ ಸ್ನೇಹಿ ಪೆಟ್ರೋಲ್!
Share your comments