1. ಸುದ್ದಿಗಳು

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ‌ ಚಿಕ್ಕಬಳ್ಳಾಪುರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗೆ ಚಾಲನೆ ನೀಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆಗಳ ಸಂಖ್ಯೆ:-38 ಹುದ್ದೆ, ಹುದ್ದೆಯ  ವಿವರ: ಲ್ಯಾಬ್ ಟೇಕ್ನಿಷಿಯನ್- 06, ಶೂಶ್ರೂಷಕರು -26 , ಫಾರ್ಮಾಸಿಸ್ಟ್ -06, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗಣಕಯಂತ್ರ ತರಬೇತಿ ಕಡ್ಡಾಯ ಮುಗಿಸಿರಬೇಕು.

ವೇತನ: ಲ್ಯಾಬ್ ಟೇಕ್ನಿಷಿಯನ್- ರೂ‌.20000, •ಶೂಶ್ರೂಷಕರು -ರೂ‌.25000, ಫಾರ್ಮಾಸಿಸ್ಟ್ -ರೂ.20000

ವಯೋಮಿತಿ: ಕನಿಷ್ಠ-18 ವರ್ಷ, ಗರಿಷ್ಠ- 40 ವರ್ಷ

ಪ್ರಮುಖ ದಿನಾಂಕ:- 18-5-2021 ಸಂಜೆ 5ರೊಳಗೆ ಅಭ್ಯರ್ಥಿಗಳು ಆನ್-ಲೈನ್ ಆರ್ಜಿಗಳನ್ನು ಸಲ್ಲಿಸಬಹುದು.

ವಿದ್ಯಾರ್ಹತೆ:-(ಹುದ್ದೆಗಳಿಗನುಸಾರವಾಗಿ)

ಬಿ.ಎಸ್ಸಿ ನರ್ಸಿಂಗ್ /  ಜೆ.ಎನ.ಎಂ / ಡಿ.ಎಮ್.ಎಲ್.ಟಿ / ಡಿಪ್ಲೋಮಾ ಇನ್ ಫಾರ್ಮಸಿಯಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.  

ಸಂದರ್ಶನ ನಡೆಯುವ ದಿನಾಂಕ: 19-5-2021 ಬೆಳಗ್ಗೆ 11 ಗಂಟೆ

ಸಂದರ್ಶನ ನಡೆಯುವ ಸ್ಥಳ: ಜಿಲ್ಲಾ ಆರೋಗ್ಯ ಮತ್ತು  ಕುಟುಂಬ ಕಲ್ಯಾಣಾಧಿಕಾರಿಗ ಕಛೇರಿ ,  ಜಿಲ್ಲಾಡಳಿತ ಭವನ, ಚಿಕ್ಕಬಳ್ಳಾಪುರ-562101

ಈ ಲಿಂಕ್ ಮುಖಾಂತರ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. https://chikkaballapur.nic.in/en/notice_category/recruitment/

Published On: 16 May 2021, 09:33 PM English Summary: job notification in health department

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.