ಪಿ.ಎಂ ಕಿಸಾನ್ನ 15ನೇ (PM Kisan 15th installment) ಕಂತಿನ ಹಣಕ್ಕೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರಿಗೆ ಮಹತ್ವದ ಸೂಚನೆಯೊಂದನ್ನು ನೀಡಿದೆ.
ಹೌದು ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಪಿ.ಎಂ ಕಿಸಾನ್ ಆಗಿದೆ. ಈ ಯೋಜನೆಯ ಮೂಲಕ ಮೂರು ಕಂತುಗಳಲ್ಲಿ
ರೈತರಿಗೆ ಹಣವನ್ನು ಕೇಂದ್ರ ಸರ್ಕಾರವು ನೀಡುತ್ತದೆ.
ಈಗಾಗಲೇ ಕೇಂದ್ರ ಸರ್ಕಾರವು (PM Kisan 15th installment) ಪಿ.ಎಂ ಕಿಸಾನ್ ಯೋಜನೆಯ ಅಡಿಯಲ್ಲಿ 14 ಕಂತುಗಳನ್ನು ರೈತರಿಗೆ ವರ್ಗಾಯಿಸಲಾಗಿದೆ.
ಇದೀಗ ರೈತರು ಕೇಂದ್ರ ಸರ್ಕಾರದ ಪಿಎಂ ಕಿಸಾನ್ನ 15ನೇ ಕಂತಿನ (PM Kisan 15th installment) ಹಣಕ್ಕಾಗಿ ಕಾಯುತ್ತಿದ್ದು,
ಇದಕ್ಕೆ ಸಂಬಂಧಿಸಿದಂತೆ ಮಹತ್ವದ ಸಂದೇಶವೊಂದನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡಿದೆ.
ಪಿ.ಎಂ, ಕಿಸಾನ್ (PM Kisan 15th installment) ಯೋಜನೆಯಡಿ ಅರ್ಥಿಕ ನೆರವನ್ನು ಪಡೆಯುವುದಕ್ಕೆ e KYC ಮಾಡಿಸಿಕೊಳ್ಳಲು
ರೈತ ಬಾಂಧವರಲ್ಲ ಮನವಿ ಮಾಡಲಾಗಿದೆ.
PM-KISAN ಯೋಜನೆಯ ಮುಂದಿನ ಕಂತಿನ ಆರ್ಥಿಕ ನೆರವಿಗಾಗಿ ರೈತರು Bee e-KYC ಮಾಡಿಸಿಕೊಳ್ಳಲು ನಿರ್ದೇಶನ ನೀಡಲಾಗಿದೆ.
ಪಿ.ಎಂ.ಕಿಸಾನ್ (PM Kisan 15th installment e-KYC) ಯೋಜನೆಯಡಿ ರೈತ ಬಂಧುಗಳು ಆರ್ಥಿಕ ನೆರವು ಪಡೆಯಲು e-KYC ಕಡ್ಡಾಯಗೊಳಿಸಲಾಗಿದೆ.
e-KYC ಮಾಡಿಸಲು ಬಾಕಿ ಇರುವ ರೈತರು ಕೂಡಲೇ e-KYC ಮಾಡಿಸಿಕೊಳ್ಳಲು
-
ಕೇಂದ್ರ ಸರ್ಕಾರದ PM-KISAN Portal ನ Farmers Corner ನಲ್ಲಿ OTP ಆಧಾರಿತ e-KYC ಮಾಡಬಹುದಾಗಿರುತ್ತದೆ.
-
Biometric ಆಧಾರಿತ e-KYC ಯನ್ನು ನಾಗರೀಕ ಸೇವಾ ಕೇಂದ್ರ | ಗ್ರಾಮ ಒನ್ ಕೇಂದ್ರಗಳಲ್ಲಿ ಮಾಡಿಸಬಹುದಾಗಿರುತ್ತದೆ.
-
PM Kisan 15th Installment Update: ಇನ್ನು ಕೆಲವೇ ದಿನಗಳಲ್ಲಿ ರೈತರ ಖಾತೆಗೆ ಹಣ!
ಸರ್ಕಾರದಿಂದ (Notice from Govt) ವಿಶೇಷ ಸೂಚನೆ
ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಸಮಸ್ಯೆಯಿಂದಾಗಿ ಆರ್ಥಿಕ ನೆರವು ವರ್ಗಾವಣೆ- • PM-KISAN ಆ್ಯಪ್ ನಲ್ಲಿ ಮುಖಚರ್ಯೆ ಗುರುತಿಸುವ ಯಾಗದಿರುವ
ರೈತರು ತಮ್ಮ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಿ ಆಧಾರ್ ಜೋಡಣೆ ಮಾಡಿಸಿಕೊಳ್ಳಬಹುದು ಇದಕ್ಕಾಗಿ (FACE AUTHENTICATION APP) e-KYC ಮಾಡಿಸಬಹುದಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕೃಷಿ ಇಲಾಖೆ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.
ಆಗಿದ್ದರೆ ತಡವೇಕೆ ನೀವಿನ್ನೂ ಇ- ಕೆವೈಸಿ ಮಾಡದೆ ಇದ್ದರೆ ಕೂಡಲೇ ಇ- ಕೆವೈಸಿಯನ್ನು ಮಾಡಿಕೊಳ್ಳಿ.
Share your comments