ಚಿನ್ನದ ದರದಲ್ಲಿ ಇಳಿಕೆ ಮುಂದುವರಿದಿದೆ. ಕಳೆದ ಒಂದು ವಾರದಿಂದ ಚಿನ್ನದ ದರ ಇಳಿಕೆ ಆಗುತ್ತಿದೆ.
ಮಂಗಳವಾರವೂ ಚಿನ್ನದ ದರದಲ್ಲಿ ಇಳಿಕೆ ಆಗಿದೆ. ಮಂಗಳವಾರ ಚಿನ್ನದ ದರ 22 ಕ್ಯಾರೆಟ್ಗೆ ಪ್ರತಿ ಗ್ರಾಂಗೆ 5,540 ರೂಪಾಯಿ ಮುಟ್ಟಿದೆ.
ಅದೇ ರೀತಿ 24 ಕ್ಯಾರೆಟ್ ಅಪರಂಜಿ ಚಿನ್ನದ ದರವು ಪ್ರತಿ ಗ್ರಾಂಗೆ 6,045 ರೂಪಾಯಿ ಆಗಿರುವುದು ವರದಿ ಆಗಿದೆ.
ಉಳಿದಂತೆ ಮಂಗಳವಾರ ಬೆಳ್ಳಿಯ ಬೆಲೆಯಲ್ಲಿ ಯಥಾಸ್ಥಿತಿ ಮುಂದುವರಿದಿದೆ. ಬೆಳ್ಳಿಯ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಮಂಗಳವಾರ ಪ್ರತಿ ಗ್ರಾಂಗೆ 75.75 ರೂಪಾಯಿ ಮುಟ್ಟಿದೆ.
ಮಂಗಳವಾರ ಚಿನ್ನದ ದರವು ರಾಜ್ಯದ ಬಹುತೇಕ ಪ್ರಮುಖ ನಗರಗಳಲ್ಲಿ ಇಳಿಕೆ ಆಗಿರುವುದು ವರದಿ ಆಗಿದೆ.
ಇನ್ನು ಉಳಿದಂತೆ ಚಿನಿವಾರ ಪೇಟೆಯಲ್ಲಿ ಚಿನ್ನದ ದರದ ಏರಿಳಿತವು ಸಾಮಾನ್ಯ ಎನ್ನುವಂತಾಗಿದೆ.
Indira Canteen: ಇಂದಿರಾ ಕ್ಯಾಂಟೀನ್ ಪುನರಾರಂಭ: ವೆಚ್ಚ ಭರಿಸಲು 50;50ರ ಸೂತ್ರ!
ಮಂಗಳವಾರ ಚಿನ್ನದ ದರವು 22 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ 5,540 ಆಗಿದೆ. ಸೋಮವಾರಕ್ಕೆ ಹೋಲಿಕೆ ಮಾಡಿ ನೋಡಿದರೆ,
ಚಿನ್ನದ ಬೆಲೆಯಲ್ಲಿ 10 ರೂಪಾಯಿ ಇಳಿಕೆ ಆದಂತಾಗಿದೆ. 24 ಕ್ಯಾರೆಟ್ ಅಪರಂಜಿ ಚಿನ್ನದ ದರವು ಮಂಗಳವಾರ ಪ್ರತಿ ಗ್ರಾಂಗೆ 6,045 ರೂ ಆಗಿದೆ.
ಸೋಮವಾರಕ್ಕೆ ಹೋಲಿಕೆ ಮಾಡಿ ನೋಡುವುದಾದರೆ, ಮಂಗಳವಾರ ಚಿನ್ನದ ದರವು 6,055 ರೂಪಾಯಿ ಇತ್ತು.
ಇದರಲ್ಲಿಯೂ 10 ರೂ ಇಳಿಕೆಯಾಗಿದೆ. ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಬೆಳ್ಳಿಯ ದರ ಸೋಮವಾರ ಮತ್ತು ಮಂಗಳವಾರ ಪ್ರತಿ ಗ್ರಾಂಗೆ 75.75 ರೂಪಾಯಿ ಇದ್ದು, ಸ್ಥಿರವಾಗಿದೆ.
Indira Canteen ಇಂದಿರಾ ಕ್ಯಾಂಟೀನ್ ಯೋಜನೆಗೆ ಮರುಜೀವ; ಯೋಜನೆಯ ಸಮಗ್ರ ವಿವರ ಇಲ್ಲಿದೆ!
22 ಕ್ಯಾರೆಟ್ ಚಿನ್ನದ ದರ:
22 ಕ್ಯಾರೆಟ್ ಚಿನ್ನದ ದರವು (22 carat gold rate)ಮಂಗಳವಾರ ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಯು 5,540 ರೂಪಾಯಿ ಆಗಿದೆ.
8 ಗ್ರಾಂ ಚಿನ್ನದ ಬೆಲೆ 44,320 ರೂಪಾಯಿ ಆಗಿದ್ದು, ಸೋಮವಾರಕ್ಕೆ ಹೋಲಿಕೆ ಮಾಡಿ ನೋಡಿದರೆ, 80 ರೂಪಾಯಿ ಇಳಿಕೆ ಆದಂತಾಗಿದೆ.
ಹತ್ತು ಗ್ರಾಂ ಚಿನ್ನದ ದರವು ಮಂಗಳವಾರ 55,400 ರೂಪಾಯಿ ಆಗಿದೆ.
ಸೋಮವಾರಕ್ಕೆ ಹೋಲಿಕೆ ಮಾಡಿದರೆ, 100 ರೂಪಾಯಿ ಇಳಿಕೆಯಾದಂತಾಗಿದೆ.
ಈಗಾಗಲೇ ಹೇಳಿದಂತೆ ಬೆಳ್ಳಿಯ ದರದಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳು ಕಂಡುಬಂದಿಲ್ಲ.
ಸೋಮವಾರ ಹಾಗೂ ಮಂಗಳವಾರ ಬೆಳ್ಳಿಯ ದರವು ಯಥಾಸ್ಥಿತಿ ಮುಂದುವರಿದಿದೆ.
ಪ್ರತಿ ಗ್ರಾಂ ಬೆಳ್ಳಿಯ ಬೆಲೆಯು 75.75 ರೂಪಾಯಿ ಇದ್ದರೆ, 8 ಗ್ರಾಂ ಬೆಳ್ಳಿಯ ಬೆಲೆಯು 606 ರೂಪಾಯಿ,
10 ಗ್ರಾಂ ಬೆಳ್ಳಿಯ ಬೆಲೆಯು 757.50 ರೂಪಾಯಿ, 100 ಗ್ರಾಂ ಬೆಳ್ಳಿ 7,575 ರೂಪಾಯಿ ಹಾಗೂ 1 ಕೆ.ಜಿ. ಬೆಳ್ಳಿ
ಮೊತ್ತವು 75,750 ರೂಪಾಯಿ ಆಗಿರುವುದು ವರದಿ ಆಗಿದೆ.
Share your comments