1. ಸುದ್ದಿಗಳು

Gold Rate| ಹೊಸ ವರ್ಷದ ಮೊದಲ ವಾರವೇ ಚಿನ್ನ, ಬೆಳ್ಳಿದರ ಹೆಚ್ಚಳ!

Hitesh
Hitesh
Gold and silver prices increase in the first week of the new year!

ಹೊಸ ವರ್ಷದ ಪ್ರಾರಂಭದಲ್ಲೇ ಚಿನ್ನ ಪ್ರಿಯರಿಗೆ ಕಹಿಸುದ್ದಿ ಸಿಕ್ಕಿದೆ. ಚಿನ್ನದ ದರದಲ್ಲಿ ಹೊಸ ವರ್ಷದ ಪ್ರಾರಂಭದಲ್ಲೇ ದರ ಹೆಚ್ಚಳವಾಗಿದೆ.

Gold Rate ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ 506 ರೂಪಾಯಿ ಹೆಚ್ಚಳವಾಗಿರುವುದು ವರದಿ ಆಗಿದೆ. ಈ ಮೂಲಕ ಒಟ್ಟಾರೆ ಚಿನ್ನದ ದರವು 55,940 ರೂಪಾಯಿ ತಲುಪಿದಂತಾಗಿದೆ. ಇನ್ನು ಜಾಗತಿಕ ಮಾರುಕಟ್ಟೆಗಳಲ್ಲಿಯೂ ಚಿನ್ನದ ಧಾರಣೆ ಹೆಚ್ಚಾಗಿರುವುದು ವರದಿ ಆಗಿದೆ.  

ಚಿನ್ನದ ದರ ಮಾತ್ರವಲ್ಲೇ ಬೆಳ್ಳಿಯ ದರದಲ್ಲೂ ಏರಿಕೆ ಆಗಿರುವುದು ವರದಿ ಆಗಿದೆ. ಬೆಳ್ಳಿಯ ದರವು ಪ್ರತಿ ಕೆ.ಜಿ.ಗೆ 1,374 ರೂಪಾಯಿ ಹೆಚ್ಚಳವಾಗಿದೆ. ಈ ಮೂಲಕ ಬೆಳ್ಳಿ ದರವೂ ಬರೋಬ್ಬರಿ 71,224 ರೂಪಾಯಿಗೆ ತಲುಪಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ ವರದಿ ತಿಳಿಸಿದೆ.  (Good) ಚಿನ್ನದ ದರದಲ್ಲಿ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ (INR)

1 ಗ್ರಾಂ 5,110 ರೂಪಾಯಿ, 8 ಗ್ರಾಂ 40,880 ರೂಪಾಯಿ ಆಗಿದೆ. ಇನ್ನು 10 ಗ್ರಾಂ  51,100 ಸಾವಿರ ರೂಪಾಯಿ,100 ಗ್ರಾಂ 5,11,000 ಲಕ್ಷ ರೂ. ಆಗಿದೆ.

ಭಾರತದಲ್ಲಿ ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ದರ (INR)ವು 1 ಗ್ರಾಂ 5,575 ರೂಪಾಯಿ, 8 ಗ್ರಾಂ 44,600 ಸಾವಿರ ರೂಪಾಯಿ, 10 ಗ್ರಾಂ 55,750 ರೂಪಾಯಿ ಹಾಗೂ 100 ಗ್ರಾಂ 5,57,500 ರೂಪಾಯಿ ತಲುಪಿರುವುದು ವರದಿ ಆಗಿದೆ

Nandini and Amul| ನಂದಿನಿ ಮತ್ತು ಅಮುಲ್‌ ಬ್ರ್ಯಾಂಡ್‌ ವಿಲೀನಕ್ಕೆ ವಿರೋಧ 

Published On: 04 January 2023, 03:24 PM English Summary: Gold and silver prices increase in the first week of the new year!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.