1. ಸುದ್ದಿಗಳು

ಹೂವು, ಹಣ್ಣು ಹಾಗೂ ತರಕಾರಿ ಬೆಳೆದಿರುವ ರೈತರು ಸಾಗಾಣಿಕೆ ಮಾಹಿತಿ ಪಡೆಯಲು ತಾಲೂಕಿನ ತೋಟಗಾರಿಕೆ ಇಲಾಖೆಗೆ ಸಂಪರ್ಕಿಸಿ

ಕಲಬುರಗಿ ಜಿಲ್ಲೆಯಲ್ಲಿ ಕೋರೋನಾ ಕರ್ಫ್ಯೂ ಹಿನ್ನೆಲೆಯಲ್ಲಿ ಹೂವು, ಹಣ್ಣು ಹಾಗೂ ತರಕಾರಿ ಬೆಳೆಗಳನ್ನು ಬೆಳೆದಿರುವ ಕಲಬುರಗಿ ಜಿಲ್ಲೆಯ ರೈತರು ಸಾಗಾಣಿಕೆ, ಮಾರುಕಟ್ಟೆ ಹಾಗೂ ಇತರೆ ಸಂಬಂಧಪಟ್ಟ ಮಾಹಿತಿ ಪಡೆಯಲು ಜಿಲ್ಲೆಯ ಆಯಾ ಸಂಬAಧಪಟ್ಟ ತಾಲೂಕಿನ ತೋಟಗಾರಿಕೆ ಇಲಾಖೆಯ ತಾಲೂಕು ಕಚೇರಿಯನ್ನು ಹಾಗೂ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಕಲಬುರಗಿ (ಜಿ.ಪಂ.) ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.

ಅಫಜಲಪುರ ತಾಲೂಕಿಗೆ ಸಂಬಂಧಿಸಿದಂತೆ ಅಫಜಲಪುರ (ಜಿ.ಪಂ.) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಹಾಗೂ ಮೊಬೈಲ್ ಸಂಖ್ಯೆ 7760969088, 9611646547ಗಳಿಗೆ ಸಂಪರ್ಕಿಸಬೇಕು.

ಆಳಂದ ತಾಲೂಕಿಗೆ ಸಂಬಂಧಿಸಿದಂತೆ ಆಳಂದ (ಜಿ.ಪಂ.) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಹಾಗೂ ಮೊಬೈಲ್ ಸಂಖ್ಯೆ  8095143035, 9916255560 ಗಳಿಗೆ ಸಂಪರ್ಕಿಸಬೇಕು.

ಚಿಂಚೋಳಿ ತಾಲೂಕಿಗೆಗೆ ಸಂಬಂಧಿಸಿದಂತೆ ಚಿಂಚೋಳಿ (ಜಿ.ಪಂ.) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಹಾಗೂ ಮೊಬೈಲ್ ಸಂಖ್ಯೆ  9480633045, 9341221518 ಗಳಿಗೆ ಸಂಪರ್ಕಿಸಬೇಕು.

ಚಿತ್ತಾಪೂರ ತಾಲೂಕಿಗೆ ಸಂಬAಧಿಸಿದAತೆ ಚಿತ್ತಾಪುರ (ಜಿ.ಪಂ.) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಹಾಗೂ ಮೊಬೈಲ್ ಸಂಖ್ಯೆ 9449004777, 9845224716  ಗಳಿಗೆ ಸಂಪರ್ಕಿಸಬೇಕು.

ಕಲಬುರಗಿ ತಾಲೂಕಿಗೆ ಸಂಬಂಧಿಸಿದಂತೆ ಕಲಬುರಗಿ (ಜಿ.ಪಂ.) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಹಾಗೂ ಮೊಬೈಲ್ ಸಂಖ್ಯೆ  9986211661, 7899372128 ಗಳಿಗೆ ಸಂಪರ್ಕಿಸಬೇಕು.

ಜೇವರ್ಗಿ ತಾಲೂಕಿಗೆ ಸಂಬಂಧಿಸಿದಂತೆ ಜೇವರ್ಗಿ (ಜಿ.ಪಂ.) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಹಾಗೂ ಮೊಬೈಲ್ ಸಂಖ್ಯೆ 9448651017, 8431936880 ಗಳಿಗೆ ಸಂಪರ್ಕಿಸಬೇಕು.

ಸೇಡಂ ತಾಲೂಕಿಗೆಗೆ ಸಂಬಂಧಿಸಿದಂತೆ ಸೇಡಂ (ಜಿ.ಪಂ.) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಹಾಗೂ ಮೊಬೈಲ್ ಸಂಖ್ಯೆ 9480633045, 9731439282 ಗಳಿಗೆ ಸಂಪರ್ಕಿಸಬೇಕು.

ಕಲಬುರಗಿ ಜಿಲ್ಲೆಗೆ ಸಂಬಂಧಿಸಿದಂತೆ (ಜಿ.ಪಂ.) ಕಲಬುರಗಿಯ ತೋಟಗಾರಿಕೆ ಉಪ ನಿರ್ದೇಶಕರ ಕಚೇರಿ ಹಾಗೂ ಮೊಬೈಲ್ ಸಂಖ್ಯೆ 08472-278628, 9448999235  ಗಳಿಗೆ ಸಂಪರ್ಕಿಸಬೇಕು.

Published On: 03 May 2021, 09:19 PM English Summary: Farmers who have grown flowers, fruits and vegetables contact transport

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.