ಚಿನ್ನದ ದರದಲ್ಲಿ ಇಳಿಕೆ ಮುಂದುವರಿದಿದ್ದು,ಇಂದಿನ ಚಿನ್ನದ ದರವು ಇಳಿಕೆ ಮೊತ್ತದಲ್ಲೇ ಮುಂದುವರಿದಿದೆ.
ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ ಆಭರಣದ ಚಿನ್ನದ ಬೆಲೆಯನ್ನು ನೋಡುವುದಾದರೆ, 5,550 ರೂಪಾಯಿ ಆಗಿದೆ.
ಇನ್ನು ಪ್ರತಿ ಹತ್ತು ಗ್ರಾಂ ಆಭರಣ ಚಿನ್ನದ ದರವು 55,500 ಆಗಿದೆ.
ಬೆಂಗಳೂರಿನಲ್ಲಿ ಸೋಮವಾರ 22 ಕ್ಯಾರಟ್ ಚಿನ್ನದ ಬೆಲೆಯು ಪ್ರತಿ (ಹತ್ತು ಗ್ರಾಂ)ಗೆ 55,550 ರೂಪಾಯಿ ಆಗಿದೆ.
ಇದೇ ದೇಶದ ಉಳಿದ ನಗರಗಳಲ್ಲಿ ಚಿನ್ನದ ಬೆಲೆಯನ್ನು ನೋಡುವುದೇ ಆದರೆ, ಚೆನ್ನೈ, ಮುಂಬೈ ಮತ್ತು ಕೊಲ್ಕತ್ತಾದಲ್ಲಿ
ಅನುಕ್ರಮವಾಗಿ ರೂ. 55,900 ಸಾವಿರ ರೂಪಾಯಿ, 55,500 ರೂಪಾಯಿ ಹಾಗೂ 55,500 ರೂಪಾಯಿ ಆಗಿದೆ.
ಇನ್ನು ದೆಹಲಿಯಲ್ಲಿ ಚಿನ್ನದ ದರವನ್ನು ಗಮನಿಸಿದರೆ, 55,650 ರೂಪಾಯಿ ಇದೆ.
ಬೆಂಗಳೂರಿನಲ್ಲಿ ಸೋಮವಾರ 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 55,550 ಆಗಿದೆ
ಒಂದು ಗ್ರಾಂ ಚಿನ್ನದ ಬೆಲೆಯು 5,550 ರೂಪಾಯಿ, 8 ಗ್ರಾಂ ಚಿನ್ನದ ಬೆಲೆಯು 44,400 ರೂಪಾಯಿ,
10 ಗ್ರಾಂ ಚಿನ್ನದ ಬೆಲೆಯು (22 ಕ್ಯಾರಟ್ ಚಿನ್ನ) 55,500 ರೂಪಾಯಿ ಆಗಿರುವುದು ವರದಿ ಆಗಿದೆ.
ಇದೇ ಸಂದರ್ಭದಲ್ಲಿ 1 ಗ್ರಾಂ, 8 ಗ್ರಾಂ ಮತ್ತು 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 6,055 ರೂಪಾಯಿ,
48,440 ರೂಪಾಯಿ ಮತ್ತು 60,550 ರೂಪಾಯಿ ಆಗಿದೆ.
ಇನ್ನು ನೀವು ಮಾರುಕಟ್ಟೆಯ ಚಿನ್ನದ ಬೆಲೆಯನ್ನು ನೋಡುವುದೇ ಆದರೆ,
ಒಂದು ಗ್ರಾಂ, 8 ಗ್ರಾಂ ಮತ್ತು 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಕ್ರಮವಾಗಿ 5,550 ರೂಪಾಯಿ, 44,400 ರೂಪಾಯಿ,
55,500 ರೂಪಾಯಿ ಆಗಿದೆ. 1 ಗ್ರಾಂಗೆ 6055 ರೂಪಾಯಿ, 8 ಗ್ರಾಂಗೆ 48,440 ರೂಪಾಯಿ ಹಾಗೂ 10 ಗ್ರಾಂಗೆ 60,550 ರೂಪಾಯಿ ಇದೆ.
ಬೆಳ್ಳಿಯ ಬೆಲೆಯಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳು ಆಗಿಲ್ಲ. ಕೆಜಿ ಬೆಳ್ಳಿ ಬೆಲೆ ರೂ. 74,500 ಆಗಿದೆ.
ದೇ ಸಂದರ್ಭದಲ್ಲಿ 1 ಗ್ರಾಂ, 8 ಗ್ರಾಂ ಮತ್ತು 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 6,055 ರೂಪಾಯಿ, 48,440 ರೂಪಾಯಿ ಮತ್ತು 60,550 ರೂಪಾಯಿ ಆಗಿದೆ.
ಇನ್ನು ನೀವು ಮಾರುಕಟ್ಟೆಯ ಚಿನ್ನದ ಬೆಲೆಯನ್ನು ನೋಡುವುದೇ ಆದರೆ, ಒಂದು ಗ್ರಾಂ,
8 ಗ್ರಾಂ ಮತ್ತು 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಕ್ರಮವಾಗಿ 5,550 ರೂಪಾಯಿ, 44,400 ರೂಪಾಯಿ,
55,500 ರೂಪಾಯಿ ಆಗಿದೆ. 1 ಗ್ರಾಂಗೆ 6055 ರೂಪಾಯಿ, 8 ಗ್ರಾಂಗೆ 48,440 ರೂಪಾಯಿ ಹಾಗೂ 10 ಗ್ರಾಂಗೆ 60,550 ರೂಪಾಯಿ ಇದೆ.
ಬೆಳ್ಳಿಯ ಬೆಲೆಯಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳು ಆಗಿಲ್ಲ. ಕೆಜಿ ಬೆಳ್ಳಿ ಬೆಲೆ ರೂ. 74,500 ಆಗಿದೆ.
Share your comments