ನಬಾರ್ಡ್ ನಲ್ಲಿ ಹಿರಿಯ ಹಾಗೂ ಕಿರಿಯ ಸಲಹೆಗಾರ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಒಟ್ಟು ಹುದ್ದೆಗಳು: 22
ಹಿರಿಯ ಸಲಹೆಗಾರ-02
ಕಿರಿಯ ಸಲಹೆಗಾರ-20
ವಿದ್ಯಾರ್ಹತೆ:
ಹಿರಿಯ ಸಲಹೆಗಾರ- ಎಂ.ಬಿ.ಎ. / ಸ್ನಾತಕೋತ್ತರ ಪದವಿ
ಕಿರಿಯ ಸಲಹೆಗಾರ- ಎಂ.ಬಿ.ಎ. / ಪದವಿ
ಜೊತೆಗೆ ಅನುಭವ ಹೊಂದಿರಬೇಕು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:-15-5-2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 29-5-2021
ಅರ್ಜಿಶುಲ್ಕ: ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.
ಆಯ್ಕೆ ವಿಧಾನ: ಅಭ್ಯರ್ಥಿಗಳ ನೇರ ಸಂದಶರ್ನ ಮಾಡುವುದರ ಮುಖಾಂತರ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ವಯೋಮಿತಿ:
ಹಿರಿಯ ಸಲಹೆಗಾರ:- 40-50 ವರ್ಷ, ಕಿರಿಯ ಸಲಹೆಗಾರ:- 25-35 ವರ್ಷ, ವೇತನ: ಹಿರಿಯ ಸಲಹೆಗಾರ- ರೂ.1,50,000, ಕಿರಿಯ ಸಲಹೆಗಾರ- ರೂ.40,000
ಅರ್ಜಿ ಸಲ್ಲಿಸುವ ವಿಧಾನ?
ಮೇಲ್ಕೆಂಡ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಧಿಕೃತ ವೆಬ್ ಸೈಟ್- http://www.nabcons.com/Recruitment.aspx ಈ ಲಿಂಕ್ ಮುಖಾಂತರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
Share your comments