ಪೆಟ್ರೋಲ್ , ಡಿಸೆಲ್ ದರಗಳ ಏರಿಕೆಯ ಬೆನ್ನಲ್ಲೇ ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಶಾಕ್ (price Hike) ಕಾದಿದೆ. ಗಾಯದ ಮೇಲೆ ಬರೆ ಎಳೆದಂತೆ ಈಗ ನಂದಿನಿ ಹಾಲಿನ ದರದಲ್ಲಿಯೂ ಕೂಡ 5 ರೂಪಾಯಿ ಹೆಚ್ಚಳವಾಗುವ ಸಾಧ್ಯತೆ ಇದೆ.
ಈಗಾಗಲೇ ಪೆಟ್ರೋಲ್ (Petrol), ಡಿಸೆಲ್ (Diesel), ದಿನಬಳಕೆ ಪದಾರ್ಥಗಳು (Grocery), ಪ್ರಯಾಣ ದರ (Travelling charges), ಬಂಗಾರದ ದರ (Gold Price), ಮಾರುಕಟ್ಟೆ ದರಗಳು (Market Rate) ಇನ್ನೂ ಮುಂತಾದ ದರಗಳು ಹೆಚ್ಚಾಗಿದ್ದವು.
ಇದನ್ನು ಓದಿರಿ:
Big Announce! ರೈತರ income ಹೆಚ್ಚಿಸಲು 100 ಕೋಟಿ ಮೀಸಲು CM ಬೊಮ್ಮಾಯಿ ಅವರಿಂದ Big GIft, ಬಜೆಟ್ನಲ್ಲಿ ಘೋಷಣೆ
ಇದರಿಂದ ರಾಜ್ಯದ ಜನತೆ ತುಂಬಾ ಸಂಕಷ್ಟಕ್ಕೆ ಕೂಡ ಸಿಲುಕಿದ್ದಾರೆ. ನಿರಂತರ ಬೆಲೆ ಏರಿಕೆಯ ಹೊಡೆತಕ್ಕೆ ಸಿಲುಕಿ ಕಂಗಾಲಾಗಿದ್ದರು.
ಇದೀಗ ಕರ್ನಾಟಕದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಶಾಕ್ ಕಾದಿದೆ. ಗಾಯದ ಮೇಲೆ ಬರೆ ಎಳೆದಂತೆ ಈಗ ನಂದಿನಿ ಹಾಲಿನ (Nandini Milk) ದರದಲ್ಲಿಯೂ ಕೂಡ 5 ರೂಪಾಯಿ ಹೆಚ್ಚಳವಾಗುವ ಸಾಧ್ಯತೆ ಇದೆ.
Small Savings ಬಡ್ಡಿ ದರ..ಮಹತ್ವದ ಮಾಹಿತಿ ನೀಡಿದ ಹಣಕಾಸು ಸಚಿವಾಲಯ
ಇದನ್ನೂ ಓದಿ:Gold Rate: ಬೆಂಗಳೂರು, ಮೈಸೂರು ಸೇರಿದಂತೆ ದೇಶದ ಹಲವು ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಕುಸಿತ..!
ಲೀಟರ್ಗೆ 5 ರೂ ಹೆಚ್ಚಳ
ನಂದಿನಿ ಹಾಲಿನ ದರ ಪ್ರತಿ ಲೀಟರ್ಗೆ 5 ರೂಪಾಯಿ ಹೆಚ್ಚಳವಾಗುವ ಸಾಧ್ಯತೆ ಇದೆ. ನಂದಿನಿ ಹಾಲಿನ ದರ ಲೀಟರ್ಗೆ 5 ರೂ ಹೆಚ್ಚಿಸುವಂತೆ ರಾಜ್ಯದ 14 ಹಾಲಿನ ಒಕ್ಕೂಟಗಳು ಕೆಎಂಎಫ್ (KMF) ಗೆ ಮನವಿ ಸಲ್ಲಿಸಿವೆ. ಶೀಘ್ರದಲ್ಲೇ ಸಿಎಂ (CM) ಭೇಟಿಗೂ ನಿರ್ಧರಿಸಿವೆ.
Navy Recruitment : 12ನೇ ತರಗತಿ ಪಾಸ್ ಆದವರಿಗೆ ನೇಮಕಾತಿ..69,000 ವರೆಗೆ ಸಂಬಳ
ಗುಡ್ ನ್ಯೂಸ್: ಹೈನುಗಾರರಿಗೆ ಕ್ರೆಡಿಟ್ ಕಾರ್ಡ್! ದೇಶದಲ್ಲೆ ಮೊದಲು
ಈ ಹಿಂದೆ ಕೂಡ KMF ನಿಂದ ಹಾಲಿನ ದರವನ್ನು ಹೆಚ್ಚಳ ಮಾಡಲಾಗಿತ್ತು. ಆಗ ಅಂದರೆ 2020 ರಲ್ಲಿ ಲೀಟರ್ ಹಾಲಿಗೆ ಕೇವಲ 2 ರೂ ಏರಿಕೆ ಮಾಡಲಾಗಿತ್ತು. ರೈತರು ಕಷ್ಟದಲ್ಲಿದ್ದಾರೆ, ಹಾಲು ಒಕ್ಕೂಟಗಳು ನಷ್ಟದಲ್ಲಿವೆ. ಹಾಲಿನ ದರ ಏರಿಕೆ ಅನಿವಾರ್ಯ ಎನ್ನುತ್ತಿವೆ ಒಕ್ಕೂಟಗಳು.
ಕೋಳಿ ಸಾಕಣೆಗೆ ಮುನ್ನ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಯಾವವು..?
Share your comments