1. ಸುದ್ದಿಗಳು

AGRI INFRA FUNDS! 6,540 ಕೋಟಿ ಬಿಡುಗಡೆ!

Ashok Jotawar
Ashok Jotawar
AGRI INFRA FUNDS! Rs.6,540 Cr! Released, Union Agri Minister! Narendra Singh Tomar

ನಿಜವಾಗಿಯೂ ದೇಶದ ಬೆಳೆವಣಿಗೆ ಆಗಬೇಕೆಂದರೆ ಕೃಷಿಯ ಬೆಳವಣಿಗೆ ಆಗಲೇಬೇಕು. ಮತ್ತು ಕೇಂದ್ರ ಸರ್ಕಾರ ರೈತರ ಜೊತೆಗೆ ಆಟವಾಡುತ್ತಿದೆ ಎಂಬ ಭಾವನೆ ಮೂಡಿಬರುತ್ತಿದೆ. ಏಕೆಂದರೆ ಕಳೆದ ಎರೆಡು ವರ್ಷಗಳಿಂದ ದೇಶದ ಆರ್ಥಿಕ ಬೆನ್ನೆಲುಬಾಗಿ ನಿಂತ ಕ್ಷೇತ್ರ, ಅಂದರೆ ಕೃಷಿ ಕ್ಷೇತ್ರ. ಆದರೂ ಕೃಷಿ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುವಲ್ಲಿ ವಿಫಲ ವಾಗಿದೆ. ಜನತೆಗೆ ಹೆದರಿ ಸ್ವಲ್ಪ ಚಿಲ್ಲರೆ ಹಣ ನೀಡಿದೆ. ಆ ಹಣದ ಮೊತ್ತ ಯಾವುದಕ್ಕೆ ಉಪಯೋಗವಾಗುತ್ತೆ ಎಂಬುದರ ಕುರಿತು ತಿಳಿಯಿರಿ: 

ಕೇಂದ್ರವು 9,000 ಅರ್ಜಿಗಳನ್ನು ಅನುಮೋದಿಸಿದೆ ಮತ್ತು ಕೃಷಿ-ಮೂಲಭೂತ ಯೋಜನೆಗಳ ಅಭಿವೃದ್ಧಿಗಾಗಿ ಇದುವರೆಗೆ 6,540 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಶುಕ್ರವಾರ ರಾಜ್ಯಸಭೆಯಲ್ಲಿ ತಿಳಿಸಿದರು.

ಇವುಗಳಲ್ಲಿ 9,019 ಅರ್ಜಿಗಳನ್ನು ಅನುಮೋದಿಸಿ 6,540 ಕೋಟಿ ರೂ. ಮಂಜೂರು ಮಾಡಲಾಗಿದೆ." ಈ ಮೊತ್ತವನ್ನುAGRI INFRA FUNDS(AIF). ಎಂದು ಕರೆಯಲಾಗುತ್ತೆ ಎಂದು ಕೇಂದ್ರ ಕೃಷಿ ಮಂತ್ರಿ ವಿಶೇಷ ಹೇಳಿಕೆ ನೀಡಿದ್ದಾರೆ. 

(AIF) ಅಡಿಯಲ್ಲಿ

ಇದರ ಅಡಿಯಲ್ಲಿ ಸುಗ್ಗಿಯ ನಂತರದ ನಿರ್ವಹಣೆ ಮೂಲಸೌಕರ್ಯ ಮತ್ತು ಸಮುದಾಯ ಕೃಷಿ ಆಸ್ತಿಗಳಿಗೆ ಬಡ್ಡಿ ರಿಯಾಯಿತಿ ಮತ್ತು ಸಾಲದ ಮೂಲಕ ಬೆಂಬಲದ ಮೂಲಕ ಕಾರ್ಯಸಾಧ್ಯವಾದ ಯೋಜನೆಗಳಲ್ಲಿ ಹೂಡಿಕೆ ಮಾಡಲು ಹಣಕಾಸು ಸೌಲಭ್ಯವನ್ನು ಒದಗಿಸಲಾಗಿದೆ. ಮತ್ತು ರೈತರು ಈ ಯೋಜನೆಯ ಮೂಲಕ ಲಾಭವನ್ನು ಪಡೆಯಬಹುದು. ಎಂದು ಕೇಂದ್ರ ಕೃಷಿ ಮಂತ್ರಿ ಹೇಳಿದರು.

ಇನ್ನಷ್ಟು ಓದಿರಿ:

Fraud with Farmers? 'MSP ಸಮಿತಿ' ಚುನಾವಣೆ ಮುಗಿದ ನಂತರ?

AIF ಅನ್ನು 2025-26 ರ ವೇಳೆಗೆ ಸಾಲದ ಮೂಲಕ ವಿತರಿಸಲಾಗುವುದು.

ಕೇಂದ್ರವು 9,000 ಅರ್ಜಿಗಳನ್ನು ಅನುಮೋದಿಸಿದೆ ಮತ್ತು ಕೃಷಿ-ಮೂಲಭೂತ ಯೋಜನೆಗಳ ಅಭಿವೃದ್ಧಿಗಾಗಿ ಇದುವರೆಗೆ 6,540 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಶುಕ್ರವಾರ ರಾಜ್ಯಸಭೆಯಲ್ಲಿ ತಿಳಿಸಿದರು.

ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತೋಮರ್,ಹೇಳಿದರು,"ಇಂದಿನವರೆಗೆ, AIF  ಪೋರ್ಟಲ್‌ನಲ್ಲಿ 10,627 ಕೋಟಿ ರೂ.ಗಳಿಗೆ 16,026 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇವುಗಳಲ್ಲಿ 9,019 ಅರ್ಜಿಗಳನ್ನು 6,540 ಕೋಟಿ ರೂ.ಗೆ ಮಂಜೂರು ಮಾಡಲಾಗಿದೆ."

ಇದುವರೆಗೆ AGRI INFRA FUNDS ಮೂಲಕ 6,540 ಕೋಟಿ ರೂ.ಗಳನ್ನು ಸರ್ಕಾರ ಮಂಜೂರು ಮಾಡಿದೆ: ನರೇಂದ್ರ ಸಿಂಗ್ ತೋಮರ್

ಪ್ರಶ್ನೆ ಅಂದರೆ ನಿಜವಾಗಿಯೂ ಈ ಒಂದು ಹಣ ದೇಶದ ಇಡೀ ರೈತ ಸಮುದಾಯಕ್ಕೆ ಸಹಾಯಕಾರಿಯಾಗಿ ಹೊರ ಹೊಮ್ಮುತ್ತಾ? ಉತ್ತರ ಇಲ್ಲ!ಏಕೆಂದರೆ ನಮ್ಮ ದೇಶದ ದೊಡ್ಡ ದೊಡ್ಡ ವ್ಯಾಪಾರಿಗಳ ಒಂದು ತಿಂಗಳ ಗಳಿಕೆ ಈ ಒಂದು ಮೊತ್ತ.

ಇನ್ನಷ್ಟು ಓದಿರಿ:

PM Matsya SAMPADA YOJANA? 6,000 CRORE! ಯೋಜನೆ! ಯಾವುದಕ್ಕೆ? BLUE REVOLUTION

Change IN BANK Rules! ಏಕೆ ಬ್ಯಾಂಕ್ ಗಳು ತಮ್ಮ ನಿಯಮಗಳನ್ನು ಬದಲಾಯಿಸುತ್ತಿವೆ?

Published On: 05 February 2022, 11:03 AM English Summary: AGRI INFRA FUNDS! Rs.6,540 Cr! Release

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.