1. ಸುದ್ದಿಗಳು

9ನೇ ಬಾರಿ RBI ರೆಪೋ ದರದಲ್ಲಿ ಯಥಾಸ್ಥಿತಿ!

Kalmesh T
Kalmesh T
Shaktikanta Da̧s

ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) ರೆಪೋ ಹಾಗೂ ರಿವರ್ಸ್ ರೆಪೋ ದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದೆ. ಪ್ರಸ್ತುತ ರೆಪೋ ದರ ಶೇ.4  ಹಾಗೂ ರಿವರ್ಸ್ ರೆಪೋ ದರ ಶೇ. 3.35 ಇದೆ. 

ಒಮಿಕ್ರಾನ್ ವೈರಸ್ ಭೀತಿ ಜೊತೆಗೆ ಕೋವಿಡ್ -19 ಆಘಾತದಿಂದ ದೇಶದ ಆರ್ಥಿಕತೆ ಇನ್ನೂ ಚೇತರಿಸಿಕೊಂಡಿರದ ಕಾರಣ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ಹಾಗೂ ರಿವರ್ಸ್ ರೆಪೋ ದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದೆ. ಪ್ರಸ್ತುತ ರೆಪೋ ದರ ಶೇ.4  ಹಾಗೂ ರಿವರ್ಸ್ ರೆಪೋ ದರ ಶೇ. 3.35 ಇದೆ. 

ಇದನ್ನು ಓದಿರಿ:

ATM Card ಇಲ್ಲದೆ ಹಣ ಪಡೆಯಿರಿ: RBI ತರುತ್ತಿದೆ ಹೊಸ ಸೌಲಭ್ಯ !

Bank Of Baroda ನೇಮಕಾತಿ: ವಾ. 18,00,000 ಸಂಬಳ

ಭಾರತೀಯ ರಿಸರ್ವ್ ಬ್ಯಾಂಕ್ (RBI) ಹಣಕಾಸು ನೀತಿ ಸಮಿತಿ (MPC) ಈ ಬಾರಿಯೂ ರೆಪೋ ದರದಲ್ಲಿ (Repo rate) ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಂಡಿದೆ.

ಬುಧವಾರ (ಡಿ.8) ಈ ನಿರ್ಧಾರವನ್ನು ಪ್ರಕಟಿಸಿದ ಎಂಪಿಸಿ, ಪ್ರಸಕ್ತವಿರೋ ಶೇ.4 ರೆಪೋ ದರವನ್ನು ಮುಂದುವರಿಸುವುದಾಗಿ ಹೇಳಿದೆ. ಈ ಮೂಲಕ ಸತತ 9ನೇ ಬಾರಿ RBI ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ.

Agriculture Income! ರೈತರೇ ನಿಮ್ಮ Income 10 ಲಕ್ಷ ಮೀರಿದರೆ? ಏನಾಗುತ್ತೆ?

Chicken And Fish: ಚಿಕನ್‌ & ಮೀನು ಯಾವುದು ಬೆಸ್ಟ್‌..!

ರಿವರ್ಸ್ ರೆಪೋ (Reverse Repo) ದರದಲ್ಲಿ ಕೂಡ ಯಾವುದೇ ಬದಲಾವಣೆ ಮಾಡಿಲ್ಲ. ರಿವರ್ಸ್ ರೆಪೋ ದರ ಈ ಹಿಂದಿನಂತೆ ಶೇ. 3.35 ಮುಂದುವರಿಯಲಿದೆ.  ಆರ್ ಬಿಐ ಗವರ್ನರ್  ಶಕ್ತಿಕಾಂತ್ ದಾಸ್ (Shaktikanta Das) ನೇತೃತ್ವದಲ್ಲಿ 6 ಸದಸ್ಯರನ್ನೊಳಗೊಂಡ ಎಂಪಿಸಿ ಸಭೆ ಸೋಮವಾರ ಪ್ರಾರಂಭಗೊಂಡಿದ್ದು ಇಂದು (ಡಿ.8) ಕೊನೆಗೊಳ್ಳಲಿದೆ.

ಈ ಹಿನ್ನೆಲೆಯಲ್ಲಿ ಆರ್ ಬಿಐ ಗವರ್ನರ್ ಇಂದು ಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದ್ದಾರೆ. 

Sugar: ಬೇಡಿಕೆ ಹೆಚ್ಚಿಸಿಕೊಂಡು ಗ್ರಾಹಕರಿಗೆ ಬೆಲೆ ಏರಿಕೆಯಲ್ಲಿ ಕಹಿಯಾದ ಸಕ್ಕರೆ

6% ಬಡ್ಡಿ ದರದಲ್ಲಿ ಸ್ವಯಂ ಉದ್ಯೋಗಕ್ಕೆ ಸಾಲ ಪಡೆಯುವುದು ಹೇಗೆ..? ಯಾರು ಅರ್ಹರು..?

ಯಥಾಸ್ಥಿತಿ ಕಾಯ್ದುಕೊಳ್ಳಲು ಮನವಿ

ರಿವರ್ಸ್ ರೆಪೋ ದರ ಹೆಚ್ಚಳ ಮಾಡಿ ಆರ್ಥಿಕತೆಯಲ್ಲಿ ನಗದು ಲಭ್ಯತೆ ಪ್ರಮಾಣವನ್ನು ಸಹಜ ಸ್ಥಿತಿಗೆ ತರೋ ನಿರ್ಧಾರವನ್ನು ಆರ್ ಬಿಐ ಕೈಗೊಳ್ಳದಂತೆ ಎಸ್ ಬಿಐ ಆರ್ಥಿಕ ತಜ್ಞರು ಈ ಹಿಂದೆ ಆರ್ ಬಿಐಗೆ ಮನವಿ ಮಾಡಿದ್ದರು.

PMAY: ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಹೆಚ್ಚು ಉಪ್ಪು ನಮ್ಮ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

Published On: 09 April 2022, 11:47 AM English Summary: 9th time RBI Repo rate status quo!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.