1. ಸುದ್ದಿಗಳು

7th PAY Commission!38,692 ರೂ.EXTRA! GOVT ನೌಕರರಿಗೆ ಸಿಹಿ ಸುದ್ದಿ!

Ashok Jotawar
Ashok Jotawar
7th PAY Commission, ಸರಾಸರಿ ಸೂಚ್ಯಂಕದಲ್ಲಿ 34.04% ತುಟ್ಟಿಭತ್ಯೆ ನೀಡಲಾಗುತ್ತದೆ.

'DA' BALANCE ಸುದ್ದಿ:

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿಸುದ್ದಿ. ತುಟ್ಟಿಭತ್ಯೆಯಲ್ಲಿ 3% ಹೆಚ್ಚಳವನ್ನು ನಿಗದಿಪಡಿಸಲಾಗಿದೆ. ಅಂದರೆ, ಈಗ ನೌಕರರು ಮತ್ತು ಪಿಂಚಣಿದಾರರು 34% ದರದಲ್ಲಿ ತುಟ್ಟಿ ಭತ್ಯೆ (DA ಹೆಚ್ಚಳ) ಪಡೆಯುತ್ತಾರೆ. ಕೈಗಾರಿಕಾ ಕಾರ್ಮಿಕರ ಗ್ರಾಹಕ ಬೆಲೆ (AICPI ಸೂಚ್ಯಂಕ) ಡಿಸೆಂಬರ್ 2021 ರ ಸೂಚ್ಯಂಕದಲ್ಲಿ ಒಂದು ಅಂಶದ ಇಳಿಕೆ ಕಂಡುಬಂದಿದೆ. Dearness Allowanceನಲ್ಲಿ 12-ತಿಂಗಳ ಸೂಚ್ಯಂಕದ ಸರಾಸರಿಯು 351.33 ಮತ್ತು ಸರಾಸರಿ 34.04% (Dearness Allowance) .

34% ಡಿಎ ಮೇಲೆ ಲೆಕ್ಕಾಚಾರ

ತುಟ್ಟಿಭತ್ಯೆಯನ್ನು 3% ಹೆಚ್ಚಿಸಿದ ನಂತರ, ಒಟ್ಟು DA 34% ಆಗಿರುತ್ತದೆ. ಈಗ 18,000 ರೂ ಮೂಲ ವೇತನದಲ್ಲಿ, ಒಟ್ಟು ವಾರ್ಷಿಕ ತುಟ್ಟಿ ಭತ್ಯೆ 73,440 ರೂ. ಆದರೆ ವ್ಯತ್ಯಾಸದ ಬಗ್ಗೆ ಮಾತನಾಡುತ್ತಾ, ವೇತನದಲ್ಲಿ ವಾರ್ಷಿಕ ಹೆಚ್ಚಳ 6,480 ರೂ.

ಕನಿಷ್ಠ ಮೂಲ ವೇತನದ ಲೆಕ್ಕಾಚಾರ

  1. ನೌಕರನ ಮೂಲ ವೇತನ ರೂ 18,000
  2. ಹೊಸ ತುಟ್ಟಿಭತ್ಯೆ (34%) ರೂ 6120/ತಿಂಗಳು
  3. ಇದುವರೆಗಿನ ತುಟ್ಟಿಭತ್ಯೆ (31%) ರೂ 5580/ತಿಂಗಳು
  1. ಎಷ್ಟು ತುಟ್ಟಿ ಭತ್ಯೆ ಹೆಚ್ಚಳ 6120- 5580 = ರೂ 540/ತಿಂಗಳು
  2. ವಾರ್ಷಿಕ ವೇತನದಲ್ಲಿ ಹೆಚ್ಚಳ 540X12 = ರೂ 6,480

ಯಾವಾಗ ಘೋಷಣೆ?

ನೌಕರರು ಈಗಾಗಲೇ 31% ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ. ಆದರೆ ಜನವರಿ 2022 ರಿಂದ, ನೀವು 3% ಹೆಚ್ಚಿನ ತುಟ್ಟಿಭತ್ಯೆಯ ಲಾಭವನ್ನು ಪಡೆಯುತ್ತೀರಿ. 7th PAY Commissionನ

ಇದನ್ನು ಓದಿರಿ:

CENTRAL GOVERNMET! ನೌಕರರಿಗೆ ಸಿಹಿ ಸುದ್ದಿ!ತುಟ್ಟಿಭತ್ಯೆ ಮತ್ತೆ ಹೆಚ್ಚಾಗಬಹುದು!

ಶಿಫಾರಸುಗಳ ಪ್ರಕಾರ, ತುಟ್ಟಿಭತ್ಯೆಯನ್ನು ಮೂಲ ವೇತನದಲ್ಲಿ ಮಾತ್ರ ನೀಡಲಾಗುತ್ತದೆ.  ವಾಸ್ತವವಾಗಿ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಸರ್ಕಾರ ಅದನ್ನು ಪ್ರಕಟಿಸುವುದಿಲ್ಲ.

ನವೆಂಬರ್‌ನಲ್ಲಿ ಏನಾಯಿತು?

AICPI-IWನ ಸೂಚ್ಯಂಕದ ಪ್ರಕಾರ, ಈಗ ಡಿಸೆಂಬರ್ 2021 ರ ಅಂಕಿ ಅಂಶದಲ್ಲಿ ಸ್ವಲ್ಪ ಇಳಿಕೆ ಕಂಡುಬಂದರೂ, ಜನವರಿ 2022 ರಲ್ಲಿ, DAನಲ್ಲಿ   ಶೇಕಡಾ 3 ರ ದರದಲ್ಲಿ ಹೆಚ್ಚಳವಾಗಲಿದೆ. ಈಗ ಶೇ.3ರಷ್ಟು ಏರಿಕೆಯಾದ ನಂತರ ಶೇ.34ಕ್ಕೆ ತಲುಪಲಿದೆ.

ಇನ್ನಷ್ಟು ಓದಿರಿ:

EDIBLE OIL PRICE! Big Update! ಇನ್ನು ಮುಂದೆ ಅಡುಗೆ ಎಣ್ಣೆ ಅಗ್ಗ?

PM Vaya Vandana Yojana! ಹಿರಿಯರಿಗೆ GOOD News!ಸುಮಾರು 1.1 ಲಕ್ಷ ಸಿಗಲಿದೆ

Published On: 15 February 2022, 12:46 PM English Summary: 7th PAY Commission! 38692 Rs Extra!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.