1. ಸುದ್ದಿಗಳು

LIC ಅದ್ಭುತ ಯೋಜನೆ: ಈ ಪಾಲಿಸಿಯಲ್ಲಿ ಕೇವಲ 100 ರೂಗಳಿಗೆ 75,000 ಮೊತ್ತದ ಜೀವ ವಿಮಾ ರಕ್ಷಣೆಯನ್ನು ಪಡೆಯಿರಿ

Maltesh
Maltesh
LIC

ಕೋವಿಡ್‌ ಸಾಂಕ್ರಾಮಿಕವು ತನ್ನ ಅಬ್ಬರದಿಂದ  ಅನೇಕ ಪಾಠಗಳನ್ನು ಕಲಿಸಿದೆ, ಅವುಗಳಲ್ಲಿ ಒಂದು ಪ್ರಮುಖವಾದದ್ದು ಏನೆಂದರೆ ಆರ್ಥಿಕ ಭದ್ರತೆ. ಜನರು ತಮ್ಮ ಜೀವ ಮತ್ತು ಆರೋಗ್ಯ ವಿಮಾ ರಕ್ಷಣೆಗಳ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ ಮತ್ತು ಜಾಗರೂಕರಾಗಿದ್ದಾರೆ.

ಸಾಮಾನ್ಯ ಜನರಿಗಾಗಿ ಸರ್ಕಾರವು ಹಲವಾರು ಆರೋಗ್ಯ ಮತ್ತು ಜೀವ ವಿಮಾ ಪಾಲಿಸಿಗಳನ್ನು ಸಹ ಪ್ರಾರಂಭಿಸಿದೆ. ಅವುಗಳಲ್ಲಿ ಒಂದು ಜೀವ ವಿಮಾ ನಿಗಮ (LIC) ಆಮ್ ಆದ್ಮಿ ಬಿಮಾ ಯೋಜನೆ. ದೇಶದ ಅತಿದೊಡ್ಡ ವಿಮಾ ಸಂಸ್ಥೆಯಾದ ಎಲ್‌ಐಸಿಯ ಈ ಯೋಜನೆಯು ಜೀವಿತಾವಧಿಯ ಪಾಲಿಸಿ ಮತ್ತು ಆಕಸ್ಮಿಕ ಮರಣ ರಕ್ಷಣೆಯನ್ನು ನೀಡುತ್ತದೆ.

Recruitment: ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯಲ್ಲಿ ನೇಮಕಾತಿ; ₹85000 ಸಂಬಳ!

ರಾಜ್ಯ ಸರ್ಕಾರಿ ನೌಕರರಿಗೆ Good News: ವರ್ಷಾಂತ್ಯಕ್ಕೆ ದೊರೆಯಲಿದೆ ಕೇಂದ್ರ ಮಾದರಿ ವೇತನ! ಯಾವಾಗ ದೊರೆಯಲಿದೆ ಗೊತ್ತೆ?

ಇದಲ್ಲದೆ, ಆಮ್ ಆದ್ಮಿ ಬಿಮಾ ಯೋಜನೆ ಅಡಿಯಲ್ಲಿ ವಿಮೆ ಮಾಡಲಾದ ವ್ಯಕ್ತಿಗಳು ಪಾಲಿಸಿ ಅವಧಿಯಲ್ಲಿ ಅಪಘಾತಕ್ಕೊಳಗಾದ ಸಂದರ್ಭದಲ್ಲಿ ಆಕಸ್ಮಿಕ ಮರಣ ಅಥವಾ ಅಂಗವೈಕಲ್ಯ ಪ್ರಯೋಜನಕ್ಕೆ ಅರ್ಹರಾಗುತ್ತಾರೆ.

ಆಕಸ್ಮಿಕ ಅಂಗವೈಕಲ್ಯಕ್ಕಾಗಿ ಪಾಲಿಸಿದಾರರು ರೂ 37,500 ಸ್ವೀಕರಿಸಲು ಅರ್ಹರಾಗಿರುತ್ತಾರೆ. ವಿಮಾದಾರರ ಆಕಸ್ಮಿಕ ಮರಣದ ಸಂದರ್ಭದಲ್ಲಿ, ಪಾಲಿಸಿಯಲ್ಲಿ ನಾಮಿನಿ ರೂ 75,000 ಜೀವ ವಿಮಾ ರಕ್ಷಣೆಯನ್ನು ಪಡೆಯುತ್ತಾರೆ.

ದೇಶದ ಅತಿ ದೊಡ್ಡ ವಿಮಾದಾರ ಕಂಪನಿಯಾದ ಎಲ್‌ಐಸಿಯ ಈ ಯೋಜನೆಯು ಜೀವಿತಾವಧಿಯ ಪಾಲಿಸಿ ಮತ್ತು ಆಕಸ್ಮಿಕ ಮರಣ ರಕ್ಷಣೆಯನ್ನು ನೀಡುತ್ತದೆ. ಪಾಲಿಸಿಯ ವಿವರಗಳ ಪ್ರಕಾರ, ಪಾಲಿಸಿಯ ಅವಧಿಯಲ್ಲಿ ಸ್ವಾಭಾವಿಕ ಮರಣದ ಸಂದರ್ಭದಲ್ಲಿ ವಿಮಾದಾರರಿಗೆ ರೂ 30,000 ಜೀವ ವಿಮಾ ರಕ್ಷಣೆಯನ್ನು ಒದಗಿಸಲಾಗುತ್ತದೆ.

EPFO ಖಾತೆದಾರರಿಗೆ ಗುಡ್ನ್ಯೂಸ್: ಇನ್ಮುಂದೆ SMS ಮತ್ತು Missed Call ಮೂಲಕ ನಿಮ್ಮ ಬ್ಯಾಲೆನ್ಸ್ ಚೆಕ್ ಮಾಡಬಹುದು!

ಹೆಣ್ಣುಮಕ್ಕಳಿಗೆ ಸರ್ಕಾರದಿಂದ ಭರ್ಜರಿ ಕೊಡುಗೆ: ಕಾಲೇಜು ಪ್ರವೇಶಕ್ಕೆ 25,000 ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ₹8 ಲಕ್ಷ ನೀಡಲಿದೆ ಸರ್ಕಾರ!

LIC ಆಮ್ ಆದ್ಮಿ ಬಿಮಾ ಯೋಜನೆಗೆ ಅರ್ಹತೆ ಮತ್ತು ಪ್ರೀಮಿಯಂ ವಿವರಗಳು

ಈ ಪಾಲಿಸಿಯನ್ನು 18 ಮತ್ತು 59 ವರ್ಷಗಳ ನಡುವಿನ ವಯಸ್ಸಿನ ವ್ಯಾಪ್ತಿಯಲ್ಲಿ ಬರುವ ಯಾವುದೇ ವ್ಯಕ್ತಿ ತೆಗೆದುಕೊಳ್ಳಬಹುದು.

ಯೋಜನೆಗೆ ವಾರ್ಷಿಕವಾಗಿ ಪಾವತಿಸಬೇಕಾದ ಪ್ರೀಮಿಯಂ ರೂ 200. ಈ ಮೊತ್ತದಲ್ಲಿ, ರೂ 100 ಗೆ ಬರುವ 50 ಪ್ರತಿಶತ ಭಾಗವನ್ನು ವಿಮಾದಾರರ ಆಯಾ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ ಸರ್ಕಾರವು ಭರಿಸುತ್ತದೆ. ಇದರರ್ಥ ಪಾಲಿಸಿದಾರರು ರೂ 75,000 ವಿಮಾ ರಕ್ಷಣೆಯನ್ನು ಪಡೆಯಲು ಕೇವಲ ರೂ 100 ಹೂಡಿಕೆ ಮಾಡಬೇಕಾಗುತ್ತದೆ.

Atal Pension Yojana: 4 ಕೋಟಿಗೂ ಹೆಚ್ಚು ಜನರಿಗೆ ಲಾಭವಾದ ಈ ಯೋಜನೆಯ ಲಾಭ ನೀವು ಪಡೆದಿದ್ದೀರಾ?

ಗುಡ್‌ ನ್ಯೂಸ್‌: ಸಾವಯವ ಕೃಷಿಕರಿಗೆ ಇಲ್ಲಿದೆ ಬರೋಬ್ಬರಿ ರೂ.50,000 ಸಬ್ಸಿಡಿ!

Published On: 20 May 2022, 11:35 AM English Summary: 75,000 life insurance cover for just Rs 100

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.