1. ಸುದ್ದಿಗಳು

ಎಕರೆಗೆ 30 ಕ್ವಿಂಟಾಲ್‌ ಇಳುವರಿ..ಇಲ್ಲಿದೆ ಹೊಸ ತಳಿಯ ತೊಗರಿ

Maltesh
Maltesh
30 quintal yield per acre.. Here is a new variety of Dal

ಉತ್ತರ ಪ್ರದೇಶದ ವಾರಣಾಸಿ ಜಿಲ್ಲೆಯ ರೈತ ಶ್ರೀ ಪ್ರಕಾಶ್ ಸಿಂಗ್ ರಘುವಂಶಿ ಅವರು ಎಕರೆಗೆ ಅತಿ ಹೆಚ್ಚು ಇಳುವರಿ ನೀಡುವ ತಳಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಎಕರೆಗೆ ಗರಿಷ್ಠ 30 ಕ್ವಿಂಟಾಲ್ ಇಳುವರಿ ನೀಡುವ ಈ ತಳಿಯು ಪರಿಣಾಮಕಾರಿ ಎಂದು ರೈತ ಶ್ರೀ ಪ್ರಕಾಶ್ ಸಿಂಗ್ ರಘುವಂಶಿ ಅವರು ಹೇಳುತ್ತಾರೆ. ಅರ್ಹರ್ ಸೀಡ್ಸ್‌ನ ಕುದ್ರತ್ ಲಲಿತಾ ತಳಿಯು ಉತ್ತಮ ಇಳುವರಿ ನೀಡುವ ತಳಿಯಾಗಿದೆ.

ಅರ್ಹರ್ ಕುದ್ರತ್ ಲಲಿತಾ ತಳಿಯ  ವಿಶೇಷತೆಗಳು:

ಸಾವಯವ ಕೃಷಿಯಲ್ಲಿ ಇದು ಅಧಿಕ ಇಳುವರಿ ನೀಡುತ್ತದೆ.

ಅದರ ಧಾನ್ಯಗಳ  ದಪ್ಪವಾಗಿರುವ  ಕಾರಣ, ಮಿಲ್ಲಿಂಗ್ ಸಮಯದಲ್ಲಿ  ನುಚ್ಚಾಗುವ ಪ್ರಮಾಣ ಕಡಿಮೆ.

ಕುದ್ರತ್ ಲಲಿತಾ ತಳಿಯ ಬೆಳೆಯು ಅತ್ಯಂತ ರುಚಿಕರವಾಗಿದೆ.

ಅರ್ಹರ್ ಸೀಡ್ಸ್ ಕುದ್ರತ್ ಲಲಿತಾ ತಳಿಯನ್ನು ಯಾವಾಗ ನೆಡಬೇಕು?

ಕೊಯ್ಲು ಅವಧಿ - 210 ದಿನಗಳು

ಹೆಕ್ಟೇರಿಗೆ 10-15 ಕೆಜಿ ಬೀಜಗಳು ಬೇಕಾಗುತ್ತವೆ.

ಬೀಜಗಳನ್ನು ಜೂನ್ 20 ರಿಂದ ಜುಲೈ 30 ರವರೆಗೆ ಬಿತ್ತಬಹುದು.

ಸಾಲುಗಳ ನಡುವೆ 75 ಸೆಂ.ಮೀ. ಅಂತರ ಕಾಯ್ದುಕೊಳ್ಳಿ.

ಗಿಡದಿಂದ ಗಿಡದ ನಡುವೆ 30 ಸೆಂ.ಮೀ. ಅಂತರ ಪಾಲಿಸಬೇಕು.

ಇದರಿಂದ ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ ಮತ್ತು ಗುಜರಾತ್‌ನ ರೈತರು ಅತಿ ಹೆಚ್ಚು ಇಳುವರಿ ಪಡೆಯುತ್ತಿದ್ದಾರೆ. ಈ ರೀತಿಯ ಬೀಜಗಳನ್ನು ಬಯಸುವವರು ದೂರವಾಣಿ ಸಂಖ್ಯೆ: 9839253974, 9580246411 ಮೂಲಕ ಸಂಪರ್ಕಿಸಬಹುದು. ಸ್ಯಾಂಪಲ್‌ ಬೀಜಗಳನ್ನು  ನಿಮ್ಮ ಮನೆ ಬಾಗಿಲಿಗೆ ಕಳುಹಿಸಲಾಗುತ್ತದೆ.  ಮಾದರಿ ತರಲು ಬಯಸುವ ರೈತರು ಮೇಲೆ ಸೂಚಿಸಿದ ದೂರವಾಣಿ ಸಂಖ್ಯೆಗೆ  ಕರೆ ಮಾಡುವ ಮೂಲಕ ಕೊರಿಯರ್ ಮೂಲಕ ಮಾದರಿಯನ್ನು ಪಡೆಯಬಹುದು.

Published On: 30 May 2023, 03:58 PM English Summary: 30 quintal yield per acre.. Here is a new variety of Dal

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.