1. ಪಶುಸಂಗೋಪನೆ

₹23 ಲಕ್ಷಕ್ಕೆ ಬೇಡಿಕೆ ಗಿಟ್ಟಿಸಿಕೊಂಡ ಅಪರೂಪದ ಮೇಕೆ! ಏನಿದರ ವಿಶೇಷತೆ ಗೊತ್ತೆ?

Kalmesh T
Kalmesh T
Rare goat demanding ₹ 23 lakhs

ಹಣೆಯಲ್ಲಿ ಅರ್ಧಚಂದ್ರಾಕೃತಿ ಇರುವ ಈ ಮೇಕೆಗೆ 23 ಲಕ್ಷ ರೂಪಾಯಿ ಬೇಡಿಕೆ ಇದೆಯೆಂದರೆ ನೀವು ನಂಬುತ್ತಿರಾ? ಹೌದು ನಂಬಲೇಬೇಕು. ಇಲ್ಲಿದೆ ಇಂಟರೆಸ್ಟಿಂಗ್ ಸುದ್ದಿ.

ಇದನ್ನೂ ಓದಿರಿ: 

ಕುರಿ ಸಾಕಾಣಿಕೆಯಲ್ಲಿ ಲಸಿಕೆಗಳ ಮಹತ್ವ..! ನೀವು ಇದರ ಬಗ್ಗೆ ತಿಳಿದಿರಲೇಬೇಕು..

ಮೇಕೆ ಸಾಕಾಣಿಕೆಗೆ ಲಾಭದಾಯಕವಾದ ತಳಿಗಳು ಯಾವು..? ಇಲ್ಲಿದೆ ಮಾಹಿತಿ

ಪ್ರಕೃತಿಯಲ್ಲಿ ಹಲವಾರು ರೀತಿಯ ಅಚ್ಚರಿಗಳು ನಡೆಯುತ್ತವೆ. ಆದರೆ ಕೆಲವು ಮಾತ್ರ ನಮ್ಮ ನಿಲುವಿಗೆ ದೊರೆಯುತ್ತವೆ. ಇಂತಹ ಅಚ್ಚರಿಯ ಕುರಿತು ಇಲ್ಲೊಂದು  ವಿಶೇಷ ಸುದ್ದಿ ನಿಮಗಾಗಿ ನಾವು ಹುಡುಕಿಕೊಂಡು ಬಂದಿದ್ದೇವೆ.

ಸದ್ಯ ಮಹಾರಾಷ್ಟ್ರದಲ್ಲಿ ಇಂಥದ್ದೊಂದು ಅಚ್ಚರಿ ನಡೆಯುತ್ತಿದೆ . ಸತಾರಾ ಜಿಲ್ಲೆಯ ಪಟಾನ್ ತಾಲೂಕಿನ ತ್ರಿಪುಡಿಯಲ್ಲಿ ಮೇಕೆಯೊಂದು ರಾಜ್ಯಾದ್ಯಂತ ಖ್ಯಾತಿ ಪಡೆಯುತ್ತಿದೆ. ಅದರ ಜನಪ್ರಿಯತೆಗೆ ಕಾರಣ ಮೇಕೆಗೆ 23 ಲಕ್ಷ ರೂಪಾಯಿ ಬೇಡಿಕೆ ಬಂದಿರುವುದು.

ನಿಮ್ಮ ದನ-ಕರುಗಳಿಗೆ ಚರ್ಮ ರೋಗ ಇದೆಯೇ? ಇದನ್ನು ಓದಿ

Central Government Scheme! Pashu kisan credit card scheme! ನಿಂದ ನಿಮಗೆ ಪಶುಸಂಗೋಪನೆಗಾಗಿ 60,000 ರೂಪಾಯಿ ನೀಡಲಾಗುತ್ತೆ!

ಅಬಾಸೋ ರಾಮಚಂದ್ರ ದೇಸಾಯಿ ಅವರ “ಸೋನ್ಯಾ” ಎಂಬ ಮೇಕೆ ಒಂದೂವರೆ ವರ್ಷವಾಗಿದ್ದು, ಸುಮಾರು 65 ಕೆ.ಜಿ. ತೂಗುವ  ಮೇಕೆ 23 ಲಕ್ಷಕ್ಕೆ ಬೇಡಿಕೆ ಇಡುತ್ತಿರುವುದರಿಂದ ಎಲ್ಲರೂ ಬೆಚ್ಚಿಬಿದ್ದಿದ್ದಾರೆ.

ಇದರ ವಿಶೇಷವೆಂದರೆ ಈ ಮೇಕೆಯ ತಲೆಯ ಮೇಲೆ ಅರ್ಧಚಂದ್ರಾಕೃತಿ ಮೂಡಿದೆ. ಇಸ್ಲಾಂ ಧರ್ಮದಲ್ಲಿ ಈ ಸರ್ಧ ಚಂದ್ರಾಕೃತಿಗೆ ಬಹಳ ಮಹತ್ವ ಇದೆ.

ಹರಧೇನು ತಳಿಯ ಹಸು 50 ರಿಂದ 55 ಲೀಟರ್ ಹಾಲು ನೀಡುತ್ತದೆ!

ನಿಮ್ಮ ದನ-ಕರುಗಳಿಗೆ ಚರ್ಮ ರೋಗ ಇದೆಯೇ? ಇದನ್ನು ಓದಿ

ಅದರ ತಲೆಯ ಮೇಲೆ ಅರ್ಧಚಂದ್ರಾಕೃತಿಯಿರುವ ಮೇಕೆಯನ್ನು ಮುಖ್ಯವೆಂದು ಪರಿಗಣಿಸಲಾಗಿದೆ. ಹೀಗಾಗಿ ಮುಂಬೈ, ಪುಣೆ ಸೇರಿದಂತೆ ಹಲವು ಕಡೆ ಮುಸ್ಲಿಂ ಬಾಂಧವರು ಈ ಮೇಕೆಯನ್ನು ಬೇಕೆಂದು ಬೇಡಿಕೆ ಇಡುತ್ತಿದ್ದಾರೆ.

ಈ ಬೇಡಿಕೆ ಸಾವಿರಾರು ಅಲ್ಲ ಲಕ್ಷಗಳಲ್ಲಿ. ಸೋನ್ಯಾ ಎಂಬ ಮೇಕೆಗೆ ಇದುವರೆಗೆ 18 ಲಕ್ಷದ 50 ಸಾವಿರದವರೆಗೆ ಬೇಡಿಕೆ ಬಂದಿದೆ.

ತಲೆಯ ಮೇಲೆ ಅರ್ಧಚಂದ್ರಾಕೃತಿಯೊಂದಿಗೆ ಮೇಕೆ ಹುಟ್ಟುತ್ತದೆ ಎಂಬ ಕುತೂಹಲ ಎಲ್ಲರಿಗೂ ಇದೆ. ಸದ್ಯ ಮೇಕೆ 23 ಲಕ್ಷ ರೂ.ಗೆ ಬಿಡ್ ಆಗಿದ್ದು, ಇದನ್ನು ನೋಡಲು ಜನ ಮುಗಿ ಬೀಳುತ್ತಿದ್ದಾರೆ.

ಕುರಿ, ಮೇಕೆ ಸಾಕಾಣಿಕೆದಾರರಿಗೆ ಭೀತಿ ಹುಟ್ಟಿಸಿದ ಹಿರೇಬೇನೆ..ಈ ರೋಗದ ತಡೆಗಟ್ಟುವಿಕೆ ಹೇಗೆ..?

ಹೈನುಗಾರಿಕೆಯಲ್ಲಿ ಹೆಚ್ಚಿನ ಹಾಲು ಉತ್ಪಾದನೆಗೆ ಹೀಗೆ ಮಾಡಿ…

Published On: 28 May 2022, 11:55 AM English Summary: Rare goat demanding ₹ 23 lakhs

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.